Home Dhenu Atithya

Dhenu Atithya

ಅತ್ಯಂತ ಪವಿತ್ರ ಹಾಗೂ ಪಂಚ ಕ್ಷೇತ್ರಗಳಲ್ಲಿ ಒಂದೆನಿಸಿದ ಮುರುಡೇಶ್ವರ ದೇವಾಲಯದ ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿಗೆ ಇರುವ ಅತ್ಯಂತ ಉತ್ಕೃಷ್ಟ ಗುಣಮಟ್ಟ ಹಾಗೂ ಅತ್ಯಂತ ಸುವ್ಯವಸ್ಥೆ ಹೊಂದಿರುವ ವಸತಿ ಗೃಹ ಹಾಗೂ ಹೋಟೆಲ್ ” ಧೇನು ಆತಿಥ್ಯ ”

ಧೇನು ಆತಿಥ್ಯ ವಿಶೇಷತೆಗಳ ವಸತಿ ಗ್ರಹ

ಧೇನು ಆತಿಥ್ಯದಲ್ಲಿ ಪ್ರತಿನಿತ್ಯ ಮುಂಜಾನೆ ಗೋ ಪೂಜೆಗೆ ಅವಕಾಶ

ಧೇನು ಆತಿಥ್ಯದಲ್ಲಿ ಪ್ರತಿ ದಿನ ಗೋಪೂಜೆಗೆ ಅವಕಾಶವಿದೆ .ಬೆಳಿಗ್ಗೆ 8:00 ಗಂಟೆಯಿಂದ 8:30 ರ ಒಳಗೆ ಪ್ರತಿನಿತ್ಯ ಇಲ್ಲಿ ದೇಸಿ ಗೋವನ್ನು ಸಂಪ್ರದಾಯದ ಪ್ರಕಾರ ಪೂಜಿಸಲಾಗುತ್ತದೆ .ವೈದಿಕರು ಬಂದು ಪ್ರತಿನಿತ್ಯ ಪೂಜೆ ನಡೆಸಿಕೊಡುತ್ತಾರೆ .ವಾಸ್ತವ್ಯ ಮಾಡಿದ ಅತಿಥಿಗಳು ಗೋಪೂಜೆಯೊಂದಿಗೆ ದಿನವನ್ನು ಪ್ರಾರಂಭಿಸಬಹುದು . ಕರ್ನಾಟಕದಲ್ಲಿಯೇ ಈ ವ್ಯವಸ್ಥೆ ಹೊಂದಿರುವ ವಸತಿಗ್ರಹ ಇದು. ಹೀಗಾಗಿಯೇ ಸುಸಂಸ್ಕೃತ ಹಾಗೂ ಸಾಂಪ್ರದಾಯಿಕ ಪ್ರವಾಸಿಗರು ಧೇನು ಆತಿಥ್ಯವನ್ನೇ ಕೇಳಿ ಬರುತ್ತಾರೆ.

ಸುಸಜ್ಜಿತ ರೂಮ್ ವ್ಯವಸ್ಥೆ.

ಇಪ್ಪತ್ತ್ನಾಲ್ಕು ಗಂಟೆಯೂ ಬಿಸಿ ನೀರಿನ ವ್ಯವಸ್ಥೆ ಹೊಂದಿರುವ ಅತ್ಯುತ್ತಮ ಸುಸಜ್ಜಿತ ರೂಮ್ ಗಳು ಇಲ್ಲಿ ಲಭ್ಯವಿದೆ. AC ಹಾಗೂ NON AC ಸೌಲಭ್ಯದ ರೂಮ್ ಗಳು, ಟಿ.ವಿ ಹಾಗೂ ಇತರ ವ್ಯವಸ್ಥೆಗಳು ಲಭ್ಯ.

ದೇವಾಲಯದ ಅತ್ಯಂತ ಸಮೀಪದಲ್ಲಿಯೇ ಇರುವುದು .

ದೇವಾಲಯದಿಂದ ಅತ್ಯಂತ ಸಮೀಪದಲ್ಲಿಯೇ ಧೇನು ಆತಿಥ್ಯ ದ ಈ ಕಟ್ಟಡ ಇರುವುದರಿಂದ ಪ್ರವಾಸಿಗರಿಗೆ ವಾಸ್ಥವ್ಯಕ್ಕೆ ಹೆಚ್ಚು ಅನುಕೂಲವಾಗಲಿದೆ .ದೇವಾಲಯದಲ್ಲಿ ಬೆಳಗಿನ ಪೂಜಾ ಸಮಯಕ್ಕೆ ತೆರಳಲು ಹಾಗೂ ದೇವಾಲಯಕ್ಕೆ ತೆರಳಲು ಅತ್ಯಂತ ಪ್ರಶಸ್ತ ಸ್ಥಳವಾಗಿ ಈ ವಸತಿಗ್ರಹವಿದೆ.

ಸಸ್ಯಾಹಾರಿ ಊಟ ತಿಂಡಿ ವ್ಯವಸ್ಥೆ

ಧೇನು ಆತಿಥ್ಯ ತನ್ನದೇ ಆದ ಹೋಟೆಲ್ ನಡೆಸುತ್ತಿದ್ದು ಇಲ್ಲಿ ಶುಚಿ , ರುಚಿಯಾದ ಅತ್ಯಂತ ಉತ್ಕೃಷ್ಟ ಗುಣಮಟ್ಟದ ತಿಂಡಿ ತಿನಿಸುಗಳು ಹಾಗೂ ಸೌತ್ ಇಂಡಿಯನ್ ನಾರ್ತ್ ಇಂಡಿಯನ್ ಊಟದ ವ್ಯವಸ್ಥೆ ಇದೆ . ಅತ್ಯಂತ ಉತ್ಕೃಷ್ಟ ಗುಣಮಟ್ಟದ ಐಸ್ಕ್ರೀಂಗಳು ಹಾಗೂ ವಿವಿಧ ಬಗೆಯ ತಿಂಡಿ ತಿನಿಸುಗಳು ಇಲ್ಲಿ ಲಭ್ಯ .

ಕಡಿಮೆ ದರ ಹಾಗೂ ವಿಶೇಷ ಆಫರ್ ಗಳು

ಅತ್ಯಂತ ಉತ್ಕೃಷ್ಟ ಗುಣಮಟ್ಟದ ನಮ್ಮ ಲಾಡ್ಜಿಂಗ್ ಹಾಗೂ ಬೋರ್ಡಿಂಗ್ನಲ್ಲಿ ದರ ಕಡಿಮೆ ಹಾಗೂ ವಿಶೇಷ ಆಫರ್ ಗಳು ಲಭ್ಯವಿದೆ .