Home Photo news ನೃತ್ಯ ಸ್ಪರ್ಧೆಯಲ್ಲಿ ಸ್ಟಾರ್‌ಚೊಯ್ಸ್ ಕಾರವಾರ ಪ್ರಥಮ

ನೃತ್ಯ ಸ್ಪರ್ಧೆಯಲ್ಲಿ ಸ್ಟಾರ್‌ಚೊಯ್ಸ್ ಕಾರವಾರ ಪ್ರಥಮ

SHARE

ಅಂಕೋಲಾ : ಕುಬೇರ ಸಾಂಸ್ಕೃತಿಕ ಕಲಾ ಸಂಘದ ಎರಡನೇ ವಾರ್ಷಿಕ ಸಮಾರಂಭದ ಅಂಗವಾಗಿ ಇಲ್ಲಿಯ ಪುರಲಕ್ಕಿ ಬೇಣದಲ್ಲಿ ನಡೆದ ಜಿಲ್ಲಾಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧಾ ಕಾರ್ಯಕ್ರಮದ ನೃತ್ಯ ಸ್ಪರ್ಧೆಯಲ್ಲಿ ಸ್ಟಾರ್‌ಚೊಯ್ಸ್ ಕಾರವಾರ ತಂಡವು ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.
ಅಂಕೋಲಾದ ಸಂಗಾತಿ ರಂಗಭೂಮಿ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದೆ.