Home Local ಯಶಸ್ವಿಯಾಗಿ ನಡೆದ 4ನೇ ವರ್ಷದ ಮ್ಯಾಟ್ ಕಬಡ್ಡಿ ಪಂದ್ಯಾವಳಿ.

ಯಶಸ್ವಿಯಾಗಿ ನಡೆದ 4ನೇ ವರ್ಷದ ಮ್ಯಾಟ್ ಕಬಡ್ಡಿ ಪಂದ್ಯಾವಳಿ.

SHARE

ಹೊನ್ನಾವರ :ತಾಲೂಕಿನ ಎಸ್ ಎಲ್ ವಿ ಗೆಳೆಯರ ಬಳಗ ಬೆರೋಳ್ಳಿ ಹಾಗೂ ತಾಲೂಕಾ ಕಬಡ್ಡಿ ಅಸೋಸಿಯೇಷನ್ ಹೊನ್ನಾವರ ಇವರ ಸಯುಂಕ್ತ ಆಶ್ರಯದಲ್ಲಿ 4ನೇ ವರ್ಷದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಎಸ್ ಎಲ್ ವಿ ಕ್ರೀಡಾಂಗಣದಲ್ಲಿ ಅಯೊಜೀಸಲಾಗಿತ್ತು.

ಈ ಪಂದ್ಯಾವಳಿಯ ಉದ್ಘಾಟನೆಯನ್ನು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಂಕಾಳ್ ವೈದ್ಯ ರವರು ನರವೆರಿಸಿದರು.

ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದವರನ್ನು ಹಾಗೂ ಶಾಸಕ ಮಾಂಕಾಳ್ ವೈದ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಾಲಚಂದ್ರ ಗೌಡ, ಜಗದೀಶ್ ತಾ0ಡೇಲ್ ಲೋಕೇಶ್ ನಾಯ್ಕ್, ಆರ್ ಪಿ ನಾಯ್ಕ್, ಚಂದ್ರಹಾಸ್ ಪಿ ನಾಯ್ಕ್, ಹನುಮಂತ ಗೌಡ, ಮಹೇಶ್ ಗೌಡ, ಗೋಪಾಲ್ ನಾಯ್ಕ್, ಹರೀಶ್ ಗೌಡ ಮುಂತಾದವರು ಉಪಸ್ಥಿತರಿದ್ದರು..