Home Photo news ಮಂಗಳೂರಿನಲ್ಲಿ ರೈಲು ಬಡಿದು ಸಾವವನ್ನಪ್ಪಿದ ಹೊನ್ನಾವರದ ಹಳದೀಪುರದ ಅಯ್ಯಪ್ಪ ಮಾಲಾಧಾರಿ

ಮಂಗಳೂರಿನಲ್ಲಿ ರೈಲು ಬಡಿದು ಸಾವವನ್ನಪ್ಪಿದ ಹೊನ್ನಾವರದ ಹಳದೀಪುರದ ಅಯ್ಯಪ್ಪ ಮಾಲಾಧಾರಿ

SHARE

ಹಳದೀಪುರದ ಸಾಲಿಕೇರಿಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಶಭರಿ ಮೇಲೆ ಯಾತ್ರೆಗೆ ತೆರಳಿದ್ದ ಅಯ್ಯಪ್ಪ ಮಾಲಾಧಾರಿ ಅಣ್ಣಪ್ಪ ಗೌಡ ರೈಲು ಬಡಿದು ಮರಣ ಹೊಂದಿದ್ದಾರೆ ಎಂದು ವರದಿಯಾಗಿದೆ. ಮಂಗಳೂರಿನಲ್ಲಿ ಬಹಿರ್ದೆಸೆಗೆ ಹೋಗಿ ಹಳಿ ದಾಟಿ ವಾಪಸ್ ಬರುವ ಸಂದರ್ಭದಲ್ಲಿ ರೈಲು ಬಡಿದು ಸಾವು ಸಂಭವಿಸಿದೆ ಎನ್ನಲಾಗಿದೆ.

ಅಯ್ಯಪ್ಪ ಮಾಲಾಧಾರಿಯಾಗಿ ಶಭರಿಮಲೆಯ ಯಾತ್ರೆಗೆ ತೆರಳಿದ್ದರು ಎನ್ನಲಾಗಿದ್ದು ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.