Home Local ಕೆ ಆರ್ ಐ ಡಿ ಎಲ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಮೋಹನ...

ಕೆ ಆರ್ ಐ ಡಿ ಎಲ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ

SHARE

ಹೊನ್ನಾವರ : ತಾಲೂಕಿನ ಮುಗ್ವಾ ಪಂಚಾಯಿತದ ಕೆರೆಮನೆ ಕಚ್ಚರಿಕೆ ಗೆ ಹೋಗುವ ಕೆ ಆರ್ ಐ ಡಿ ಎಲ್ ನಿರ್ಮಾಣ ಕಾಮಗಾರಿಗೆ ಕುಮಟಾ ಹೊನ್ನಾವರ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ಇಂದು ಶಾಸಕರು ಭೂಮಿಪೂಜೆ ನೆರವೇರಿಸಿದರು.

ಸುಮಾರು 25 ಲಕ್ಷ ವೆಚ್ಚದಲ್ಲಿ ನಡೆಯುವ ಈ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು ಮಾತನಾಡಿ. ಇಂತಹ ಜನರಿಗೆ ಉಪಕಾರವಾಗುವ ಕೆಲಸಗಳನ್ನು ಮಾಡಲು ಈ ಜನರ ಆಶೀರ್ವಾದ ಕಾರದ ಕಾರಣ. ಜನತೆಯ ಸೇವೆಗೆ ಸದಾ ಸಿದ್ಧ ಎಂದ ಅವರು .

ಈ ಸಂದರ್ಭದಲ್ಲಿ ಗಾ.ಪಂ ಪದಾಧಿಕಾರಿಗಳು, ಊರಿನ ಪ್ರಮುಖರು ಹಾಗೂ ಸಾರ್ವಜನಿಕರು ಹಾಜರಿದ್ದರು.