Home Local ಸಂಭ್ರಮದಿಂದ‌ ಸಂಪನ್ನಗೊಂಡ ಕುಮಟಾ ಜಾತ್ರೆ.

ಸಂಭ್ರಮದಿಂದ‌ ಸಂಪನ್ನಗೊಂಡ ಕುಮಟಾ ಜಾತ್ರೆ.

SHARE

ಕುಮಟಾ: ಕುಮಟಾದ ಪ್ರಸಿದ್ಧ ವೆಂಕಟರಮಣ ದೇವರ ಜಾತ್ರಾ ಮಹೋತ್ಸವ ಅತ್ಯಂತ ವಿಜ್ರಂಭಣೆಯಿಂದ ಸಂಪನ್ನವಾಯಿತು.

ಪ್ರತೀ ವರ್ಷ ರಥಸಪ್ತಮಿಯ ದಿನ ನಡೆಯುವ ಈ ಜಾತ್ರೆಗೆ ಸಹಸ್ರಾರು ಜನರು ಸಾಕ್ಷಿಯಾದರು.

ಬೆಳಿಗ್ಗೆಯಿಂದ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನವಾಗಿ ಸಂಜೆ ರಥ ಎಳೆಯುವ ಮೂಲಕ ಜನತೆ ತಮ್ಮ ಶ್ರದ್ಧಾ ಭಕ್ತಿ ಸಮರ್ಪಿಸಿದರು.

ದೇವರಿಗೆ ಹರಕೆ ಹಾಗೂ ಕಾಣಿಕೆ ಸಮರ್ಪಿಸಿ ಭಕ್ತರು ಪುನೀತರಾದರು.