Home Local ಶ್ರೀ ಮಹಾಗಣಪತಿ ಯುವಕ ಸಂಘದ ವತಿಯಿಂದ 4 ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ.

ಶ್ರೀ ಮಹಾಗಣಪತಿ ಯುವಕ ಸಂಘದ ವತಿಯಿಂದ 4 ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ.

SHARE

ಕುಮಟಾ: ಶ್ರೀ ಮಹಾಗಣಪತಿ ಯುವಕ ಸಂಘ (ರಿ) ಶಿಳ್ಳೆ ಇವರ 4 ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ನಡೆಯಿತು.

ಕಾರ್ಯಕ್ರಮವನ್ನು ಸುಬ್ರಾಯ ವಾಳ್ಕೆಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು ಪಂದ್ಯಾವಳಿಯ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು .ಹಾಗೂ ಪಂದ್ಯಾವಳಿಗೆ ಶುಭ ಕೋರಿದರು.

ವೇದಿಕಯಲ್ಲಿ ಬಿಜೆಪಿ ಮುಖಂಡರಾದ ಶ್ರೀ ದಿನಕರ್ ಶೆಟ್ಟಿ, ಸೂರಜ್ ನಾಯ್ಕ,ಪ್ರದೀಪ ನಾಯಕ ದೇವರಬಾವಿ, ಗ್ರಾ. ಪಂ. ಅಧ್ಯಕ್ಷರಾದ ಕೃಷ್ಣ ಗೌಡ ಹಾಗೂ ಊರ ನಾಗರಿಕರು ಹಾಜರಿದ್ದರು.