Home Photo news ಕಾಗಾಲ ಕಲಾವೈಭವದಲ್ಲಿ ಉಳಿದ ಹಣವನ್ನು ಕಡುಬಡವರಿಗೆ ನೀಡಿ ಮಾನವೀಯತೆ ಮೆರೆದ ಕ್ಷಣ.

ಕಾಗಾಲ ಕಲಾವೈಭವದಲ್ಲಿ ಉಳಿದ ಹಣವನ್ನು ಕಡುಬಡವರಿಗೆ ನೀಡಿ ಮಾನವೀಯತೆ ಮೆರೆದ ಕ್ಷಣ.

SHARE

ಯುವ ಗೆಳೆಯರ ಬಳಗ ಕಾಗಾಲ ಇವರ ಆಶ್ರಯದಲ್ಲಿ ರಂದು ನಡೆದ ಕಾಗಾಲ ಕಲಾವೈಭವದಲ್ಲಿ ಉಳಿದ ಹಣವನ್ನು ಅನಾರೋಗ್ಯದಿಂದ ಬಳಲುತ್ತಿದ್ದ ಕಡುಬಡವನಾದ ಕಾಗಾಲದ ನಿವಾಸಿಯಾದ ಶ್ರೀ ಅನಂತ ಜಟ್ಟಪ್ಪ ನಾಯ್ಕ ಇವರಿಗೆ ಕಲಾವೈಭವ ಸಮಿತಿ ವತಿಯಿಂದ ನೀಡಲಾಯಿತು.