Home Photo news ಕರ್ಕಿ ಶ್ರೀಗಳಿಂದ ಆಶೀರ್ವಾದ ಪಡೆದ ಶಾಸಕಿ ಶಾರದಾ ಶೆಟ್ಟಿ.

ಕರ್ಕಿ ಶ್ರೀಗಳಿಂದ ಆಶೀರ್ವಾದ ಪಡೆದ ಶಾಸಕಿ ಶಾರದಾ ಶೆಟ್ಟಿ.

SHARE

ಹೊನ್ನಾವರ: ದೈವಜ್ಞ ಬ್ರಾಹ್ಮಣ ಮಠ (ರಿ.)ಶ್ರೀ ಜ್ಞಾನೇಶ್ವರೀ ಪೀಠ,ಶ್ರೀ ಕ್ಷೇತ್ರ ಕರ್ಕಿ ಜಗನ್ನಾತೆ ಶ್ರೀ ಜ್ಞಾನೇಶ್ವರೀ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮತ್ತು ರಜತ ಮಹಾರಥೋತ್ಸವ (ಕರ್ಕಿತೇರು)ದ ಪ್ರಯುಕ್ತ ದೈವಜ್ಞ ಸಭಾಭವನ ಕರ್ಕಿ ಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು.

ಈ ಸಂಬಂಧಿ ನಡೆದ ಶ್ರೀ ಗುರುಗಳ ಆಶೀರ್ವಚನ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಶೆಟ್ಟಿ ಭಾಗವಹಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು.