Home Video ಪರೇಶ್ ಮೇಸ್ತ ಸಾವಿಗೆ ಇನ್ನೂ ಸಿಗದ ನ್ಯಾಯ, ಆಕ್ರೋಷ ವ್ಯಕ್ತಪಡಿಸಿದ ಮಾಜಿ ಶಾಸಕ ದಿನಕರ ಶೆಟ್ಟಿಯವರು...

ಪರೇಶ್ ಮೇಸ್ತ ಸಾವಿಗೆ ಇನ್ನೂ ಸಿಗದ ನ್ಯಾಯ, ಆಕ್ರೋಷ ವ್ಯಕ್ತಪಡಿಸಿದ ಮಾಜಿ ಶಾಸಕ ದಿನಕರ ಶೆಟ್ಟಿಯವರು ಹೇಳಿದ್ದೇನು ಗೊತ್ತಾ?

SHARE

ಪರೇಶ್ ಮೇಸ್ತ ಇವರ ಸಾವಿಗೆ ಇನ್ನು ನ್ಯಾಯ ಸಿಗದ ಕಾರಣ ಇಂದು ಹೊನ್ನಾವರದಲ್ಲಿ ೨ ಸಾವಿರಕ್ಕೂ ಅಧಿಕ ಮಹಿಳೆಯರು ಬೀದಿಗೆ ಇಳಿದು ಪ್ರತಿಭಟನೆ ಮಾಡಿದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ರೀ ದಿನಕರ ಶೆಟ್ಟಿ ಅವರು ಹಾಜರಿದ್ದರು.ಪರೇಶ ಸಾವಿನ ತನಿಖೆ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ೪೦-೫೦ ದಿನಗಳು ಕಳೆದರು ಪೊಲೀಸರು ತನಿಖೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಷಗೊಂಡ ವಿಡಿಯೋ ತುಣುಕೊಂದು ಈಗ ವೈರಲ್ ಆಗಿದ್ದು ಆ ವಿಡಿಯೋ ಇಲ್ಲಿದೆ ನೋಡಿ.