Home Photo news ಅಗ್ನಿ ದುರಂತದ ಸ್ಥಳಕ್ಕೆ ಭೇಟಿ ನೊಂದವರಿಗೆ ಸಾಂತ್ವನ ಹೇಳಿದ ನಾಗರಾಜ ನಾಯ್ಕ ತೊರ್ಕೆ

ಅಗ್ನಿ ದುರಂತದ ಸ್ಥಳಕ್ಕೆ ಭೇಟಿ ನೊಂದವರಿಗೆ ಸಾಂತ್ವನ ಹೇಳಿದ ನಾಗರಾಜ ನಾಯ್ಕ ತೊರ್ಕೆ

SHARE

ಕುಮಟಾ; ಮುರೂರು ಗ್ರಾಮದ ಕೋಣಾರೆಯ ಕೇಶವ ಶಂಕರ ಹೆಗಡೆ ಅವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸದ್ದು, ಸ್ಥಳಕ್ಕೆ ಭೇಟಿ ನೀಡಿದ ನಾಗರಾಜ ನಾಯ್ಕ ತೊರ್ಕೆ ನೊಂದವರಿಗೆ ಸಾಂತ್ವನ ಹೇಳಿದರು.

ಬೆಂಕಿ ಅನಾಹುತ ಮುಂತಾದ ಅವಘಡ ಸಂಭವಿಸಿದಲ್ಲಿ ತಕ್ಷಣ ಸರ್ಕಾರ ಸ್ಪಂದಿಸಿ ಪರಿಹಾರ ನೀಡಬೇಕಾದ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕೆಂದು ಈ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಜಿ.ಐ ಹೆಗಡೆ ಇನ್ನಿತರರು ಹಾಜರಿದ್ದರು.