Home Photo news ಪ್ರಗತಿ ವಿದ್ಯಾಲಯ ಮೂರೂರಿನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ

ಪ್ರಗತಿ ವಿದ್ಯಾಲಯ ಮೂರೂರಿನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ

SHARE

ಇಂದು ಪ್ರಗತಿವಿದ್ಯಾಲಯ ಮೂರೂರಿನಲ್ಲಿ ಮುಂಬೈನ ಚಾರ್ಟಡ್ಅಕೌಂಟಂಟ್ ಶ್ರೀ ಅಶೋಕ್ ಭಟ್ ಇವರಿಂದ ವ್ಯಕ್ತಿತ್ವ ವಿಕಸನ ತರಬೇತಿ ನಡೆಯಿತು . ಪ್ರಾಂಶುಪಾಲ ಎಂ ಜಿ ಭಟ್ ಅಧ್ಯಕ್ಷತೆ ವಹಿಸಿದ್ದರು . ಗ್ರಾಮಹೋತ್ತನ ಸೇವಾ ಸೆಂಟರ್ ಸಂಚಾಲಕ ದಿನೇಶ್ ಭಟ್ ಇದ್ದರು ..