Home Local ಓಂಕಾರ ಗೋಪಾಲಕೃಷ್ಣ ಹೆಗಡೆ ಜರ್ಮನಿಗೆ

ಓಂಕಾರ ಗೋಪಾಲಕೃಷ್ಣ ಹೆಗಡೆ ಜರ್ಮನಿಗೆ

SHARE

ಜರ್ಮನಿಯ ಪ್ರಸಿದ್ಧ ಮಾಕ್ಸ್‌ ಪ್ಲಾನ್ಕ ವಿ.ವಿ.ಯಲ್ಲಿ ಭೌತಶಾಸ್ತ್ರದ ಸಂಶೋಧನಾ ಉದ್ಯೋಗಿಯಾಗಿ ಹೊನ್ನಾವರದ ಪ್ರತಿಭಾವಂತ ತಬಲಾ ಕಲಾವಿದ ಓಂಕಾರ ಗೋಪಾಲಕೃಷ್ಣ ಹೆಗಡೆ ಜರ್ಮನಿಗೆ ತೆರಳಲಿದ್ದಾರೆ.

ಅಂತಾರಾಷ್ಟ್ರೀಯ ಖ್ಯಾತಿಯ ತಬಲಾ ಕಲಾವಿದ ಪಂಡಿತ ಗೋಪಾಲಕೃಷ್ಣ ಹೆಗಡೆ ಕಲ್ಬಾಗ ಅವರ ಪುತ್ರರಾದ ಓಂಕಾರ ಎಂಎಸ್‌ಸಿ ವ್ಯಾಸಂಗ ಮಾಡಿದ್ದಾರೆ. ಜರ್ಮನಿಯ ಪ್ರಸಿದ್ಧ ಮಾಕ್ಸ್‌ ಪ್ಲಾನ್ಕ ವಿ.ವಿ.ಯಲ್ಲಿ ಅಧ್ಯಯನ ಉದ್ಯೋಗಿಗಳಿಗಾಗಿ ಜಾಗತಿಕ ಕರೆ ನೀಡಿತ್ತು. 160 ಜನ ಅರ್ಜಿ ಸಲ್ಲಿಸಿದ್ದರು.

ಸಂದರ್ಶನಕ್ಕೆ ಹಾಜರಾದ 12 ವಿದ್ಯಾರ್ಥಿಗಳಲ್ಲಿ ಓಂಕಾರ ಆಯ್ಕೆಯಾಗಿದ್ದಾರೆ….