Home Local ಹೊನ್ನಾವರದಲ್ಲಿ ಅತ್ಯಾಚಾರ ಪ್ರಕರ್ಣ

ಹೊನ್ನಾವರದಲ್ಲಿ ಅತ್ಯಾಚಾರ ಪ್ರಕರ್ಣ

SHARE

ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ ಕವಲಕ್ಕಿ ಯಲ್ಲಿ ಹಾಲು ಮಾರಲು ಹೋದ 21 ವರುಷದ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ.

ಅತ್ಯಾಚಾರ ಆರೋಪಿ ಸುಬ್ರಹ್ಮಣ್ಯ ರಾಬೀನ್ ಶೇಟ್ಟಿ ಬಂಧಿಸಲಾಗಿದೆ.

ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.