Home Local ಮಾರಿಮಕ್ಕಿಯಲ್ಲಿರುವ ರಾಮಲಿಂಗೇಶ್ವರ ದೇವಾಲಯದಲ್ಲಿ ಸ್ವಚ್ಚತಾ ಕಾರ್ಯ

ಮಾರಿಮಕ್ಕಿಯಲ್ಲಿರುವ ರಾಮಲಿಂಗೇಶ್ವರ ದೇವಾಲಯದಲ್ಲಿ ಸ್ವಚ್ಚತಾ ಕಾರ್ಯ

SHARE

ಕುಂದರಗಿ: ಯಲ್ಲಾಪುರ ಕುಂದರಗಿಯ ಮಾರಿಮಕ್ಕಿಯ ಹತ್ತಿರವಿರುವ ಮಾವಿನಕಟ್ಟಾದಿಂದ ೧ ಕಿ.ಮೀ ದೂರದಲ್ಲಿ ಇರುವ ಮಾರಿಮಕ್ಕಿಯಲ್ಲಿರುವ ಈ ರಾಮಲಿಂಗೇಶ್ವರ ದೇವಾಲಯವು ಇದೆ.ಇದು ಸರಿಸುಮಾರು ೮೦೦ ವರ್ಷಗಳ ಇತಿಹಾಸ ಇರುವುದಾಗಿದೆ.ಹಳೆಯ ಕಾಲದ ಕಲ್ಲಿನಲ್ಲಿ ನಿರ್ಮಿತ ಕಲ್ಲಿನ ಕಂಬದ ಮಂಟಪ ಇದಾಗಿದೆ.ಈ ಈಶ್ವರ ದೇವಾಲಯವು ಗೋಕರ್ಣದ ಈಶ್ವರ ಲಿಂಗದ ರೀತಿಯಲ್ಲಿದೆ.ಗಣಪತಿ ರಾಮಯ್ಯನ ವಿಗ್ರಹಗಳು ಇದೆ. ಇದು ಎಲ್ಲವು ಹಾಳಾಗಿದ್ದು ಮಳೆಯಿಂದ ಎಲ್ಲವು ಬಿದ್ದು ಹೋಗಿದೆ.

ಈ ಶಿವರಾತ್ರಿಯಂದು ಮಾರಿಕಾಂಬಾ ಕ್ರಿಯೆಟಿವ್ಸ ಮಾರಿಮಕ್ಕಿ ಕುಂದರಗಿಯ ಸದಸ್ಯರು ಹಾಗೂ ಊರ ನಾಗರಿಕರಿಂದ ಇಂದು ಶಿವರಾತ್ರಿಯಂದು ಸ್ವಚ್ಚತೆಗೊಳಿಸಿ ಪೂಜೆ ಮಾಡಿದರು.

ಮುಂದಿನ ದಿನಗಳಲ್ಲಿ ಇದಕ್ಕೊಂದು ಕಾಯ ಕಲ್ಪ ನೀಡಬೇಕಿದೆ.