Home Local ಸಂಪನ್ನವಾಯ್ತು ಕಬಡ್ಡಿ ಪಂದ್ಯಾವಳಿ : ಶಾಸಕ ಮಂಕಾಳ ವೈದ್ಯರಿಗೆ ಸಂದಿತು ಸನ್ಮಾನ

ಸಂಪನ್ನವಾಯ್ತು ಕಬಡ್ಡಿ ಪಂದ್ಯಾವಳಿ : ಶಾಸಕ ಮಂಕಾಳ ವೈದ್ಯರಿಗೆ ಸಂದಿತು ಸನ್ಮಾನ

SHARE

ಭಟ್ಕಳ: ಮುಗಳಿಯಲ್ಲಿ ತಾಲೂಕಾಮಟ್ಟದ ಕಬಡ್ಡಿ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನವಾಯಿತು.

ಕಾರ್ಯಕ್ರಮವನ್ನು ಭಟ್ಕಳ ಕ್ಷೇತ್ರದ ಶಾಸಕರಾದ ಮಂಕಾಳ ವೈದ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ತಾಲೂಕಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಮಂಕಾಳ ವೈದ್ಯರವರಿಗೆ ಯುವಕ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು .

ವಿವಿಧ ತಂಡಗಳ ನಡುವೆ ನಡೆದ ಹಣಾಹಣಿ ಜನರಲ್ಲಿ ಕುತೂಹಲ ಕೆಣಕಿಸಿತು. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.