Home Photo news ಭಟ್ಕಳದಲ್ಲಿ ಗ್ಯಾಸ್ ಸಿಲೆಂಡರ ಲಾರಿ ಪಲ್ಟಿ : ಚಾಲಕನ ಸ್ಥಿತಿ ಗಂಭೀರ

ಭಟ್ಕಳದಲ್ಲಿ ಗ್ಯಾಸ್ ಸಿಲೆಂಡರ ಲಾರಿ ಪಲ್ಟಿ : ಚಾಲಕನ ಸ್ಥಿತಿ ಗಂಭೀರ

SHARE

ಭಟ್ಕಳ: ತಾಲೂಕಿನ ಗಡಿ ನಾಗವಳ್ಳಿ ಬಳಿ ಶಿವಮೊಗ್ಗಾದಿಂದ ಭಟ್ಕಳಕ್ಕೆ ಬರುತ್ತಿದ್ದ ಸಿಲೆಂಡರ ತುಂಬಿದ ವಾಹನ ಪಲ್ಟಿಯಾಗಿದೆ.

ಚಾಲಕ ಗಂಭೀರ ಗಾಯಗೊಂಡಿದ್ದಾನೆ.

ನಾಗವಳ್ಳಿಯ ಬಳಿ ನಿಯಂತ್ರಣ ಕಳೆದುಕೊಂಡ ವಾಹನ. ಚೆಲ್ಲಾಪಿಲ್ಲಿಯಾಗಿ ಬಿದ್ದ ಸಿಲೆಂಡರಗಳು.