Home Local ಮಾವಿನಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ

ಮಾವಿನಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ

SHARE

ಕಾರವಾರ: ರಾಷ್ಟ್ರೀಯ ಹೆದ್ದಾರಿಯ ಮಾವಿನಹೊಳೆಯ ಸೇತುವೆಯ ಬಳಿ ಅಪರಿಚಿತ ಶವವೊಂದು ಇಂದು ಬೆಳಿಗ್ಗೆ ಪತ್ತೆಯಾಗಿದೆ.

ಸುಮಾರು ನಲವತ್ತರಿಂದ ನಲವತ್ತೈದು ವಯಸ್ಸಿನ ವಿವಾಹಿತ ವ್ಯಕ್ತಿಯಾಗಿದ್ದು, ಕಪ್ಪು ಪ್ಯಾಂಟ್ ಹಾಗೂ ಮಣ್ಣಿನ ಬಣ್ಣದ ಅಂಗಿಯನ್ನು ಈತ ತೊಟ್ಟಿದ್ದಾನೆ.

ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.