Home Local ಸಂಪನ್ನವಾಯ್ತು ರಜತ ಮಹೋತ್ಸವ: ಜನರನ್ನು ರಂಜಿಸಿತು ಕಾರ್ಯಕ್ರಮ.

ಸಂಪನ್ನವಾಯ್ತು ರಜತ ಮಹೋತ್ಸವ: ಜನರನ್ನು ರಂಜಿಸಿತು ಕಾರ್ಯಕ್ರಮ.

SHARE

ಕುಮಟಾ: ಮಾಸೂರ್ ಕ್ರಾಸ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವದ ನಿಮಿತ್ತ ನಡೆದ ವೇದಿಕೆ ಕಾರ್ಯಕ್ರಮವನ್ನು ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು ಉದ್ಘಾಟಿಸಿದರು. ಶಾಲೆಯ ಕಾರ್ಯಚಟುವಟಿಕೆಗಳನ್ನು ಅವರು ಶ್ಲಾಘಿಸಿದರು.

ಪ್ರೆಂಡ್ಸ ಮೇಲೋಡಿಯಸ್ ಉಡುಪಿ ಇವರ ರಸಮಂಜರಿ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ಜಗನ್ನಾಥ್ ನಾಯ್ಕ ನೆರವೇರಿಸಿದರು.

ಇನ್ನುಳಿದಂತೆ ವೇದಿಕೆಯಲ್ಲಿ ಬಿಜೆಪಿ ಮುಖಂಡ ಸೂರಜ್ ನಾಯ್ಕ ಸೋನಿ,ಬಿಜೆಪಿ ಪ್ರಮುಖರಾದ ಶ್ರೀ ವೆಂಕಟರಮಣ ಹೆಗಡೆ, ಧೀರು ಶಾನಭಾಗ ಮುಂತಾದವರು ಉಪಸ್ಥಿತದ್ದರು.