Home Local ಕಾರವಾರದಲ್ಲಿ ಯುವಕನ ಅನುಮಾನಾಸ್ಪದ ಸಾವು

ಕಾರವಾರದಲ್ಲಿ ಯುವಕನ ಅನುಮಾನಾಸ್ಪದ ಸಾವು

SHARE

ಕಾರವಾರ: ತೆಂಗಿನ ಮರದಿಂದ ಬಿದ್ದ ಸ್ಥಿತಿಯಲ್ಲಿ ಯುವಕನೋರ್ವನ ಮೃತ ದೇಹವು ಇಲ್ಲಿನ ಮುಡಗೇರಿಯಲ್ಲಿ ದೊರೆತಿದೆ.

ಸುನೀಲ್ ತಾಳೇಕರ್ (೨೭) ಮೃತ ಯುವಕ. ಪ್ರೇಯಸಿಯ ಮನೆಗೆ ಬಂದಾಗ ಘಟನೆ ನಡೆದಿದ್ದು, ಸಾವಿನ ಸುತ್ತ ಇದೀಗ ಅನುಮಾನ ಮೂಡಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.