Home Important ಶ್ರಂಗೇರಿ ಶ್ರೀಗಳ ಅವಮಾನಕ್ಕೆ ಖಂಡನೆ.

ಶ್ರಂಗೇರಿ ಶ್ರೀಗಳ ಅವಮಾನಕ್ಕೆ ಖಂಡನೆ.

SHARE

ಸಂತರ ತಿರಸ್ಕಾರವನ್ನು ವಿರೋಧಿಸಿ ಶ್ರೀರಾಮಚಂದ್ರಾಪುರಮಠದಿಂದ ಖಂಡನೆ!!

ಶ್ರಂಗೇರಿ ಕಿರಿಯ ಶ್ರೀಗಳಿಗೆ ಕೇರಳದಲ್ಲಿ ಅವಮಾನ ಮಾಡಲಾಗಿದೆ ಎಂಬ ಕುರಿತಾದ ವಿಷಯ ತಿಳಿದ ಶ್ರೀರಾಮಚಂದ್ರಾಪುರಮಠ ಈ ಘಟನೆಗೆ ಖಂಡನೆ ವ್ಯಕ್ತಪಡಿಸಿ ಮಾದ್ಯಮ ಪ್ರಕಟಣೆ ನೀಡಿದೆ.

ಇನ್ನೊಬ್ಬ ಸಂತರಿಗಾದ ಅವಮಾನವನ್ನು ಎಳ್ಳಷ್ಟೂ ಸಹಿಸದೇ ಖಂಡಿಸಿರುವ ಶ್ರೀಮಠದ ನಡೆ ಸ್ತುತ್ಯರ್ಹ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.