Home Local ಪಟಗಾರ್ ಎಕ್ಸಪ್ರೆಸ್ ಆಶ್ರಯದಲ್ಲಿ ಯಶಸ್ವಿಯಾದ ಕ್ರಿಕೆಟ್ ಪಂದ್ಯಾವಳಿ : ಶುಭ ಹಾರೈಸಿದ ರವಿಕುಮಾರ ಶೆಟ್ಟಿ.

ಪಟಗಾರ್ ಎಕ್ಸಪ್ರೆಸ್ ಆಶ್ರಯದಲ್ಲಿ ಯಶಸ್ವಿಯಾದ ಕ್ರಿಕೆಟ್ ಪಂದ್ಯಾವಳಿ : ಶುಭ ಹಾರೈಸಿದ ರವಿಕುಮಾರ ಶೆಟ್ಟಿ.

SHARE

ಕುಮಟಾ: ಪಟಗಾರ್ ಎಕ್ಸಪ್ರೆಸ್ ಕುಮಟಾ(ಉ.ಕ) ಇವರ ಆಶ್ರಯದಲ್ಲಿ ಶ್ರೀ ಹೋರಿಯಮ್ಮ ಕ್ರೀಡಾಂಗಣ ಹಳಕಾರ ಕ್ರಾಸ್ ಕಡೇಭಾಗ ಇಲ್ಲಿ ನಡೆದ ಗ್ರಾಮ ಒಕ್ಕಲಿಗ ಸಮಾಜದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಯುವ ಮುಖಂಡರು ಹಾಗೂ ಉದ್ದಿಮೆದಾರರಾದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿ
ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಗಣಪತಿ ಶೆಟ್ಟಿ, ಗೋವಿಂದ ಪಟಗಾರ, ಮಂಜುನಾಥ ಪಟಗಾರ, ಸಚಿನ್ ಪಟಗಾರ, ಗಣೇಶ್ ಪಟಗಾರ ಹಾಗೂ ಮನೋಜ ನಾಯಕ ಉಪಸ್ಥಿತರಿದ್ದರು.