Home Local ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಆಗಬೇಕು : ಎಂ ಜಿ ಭಟ್ಟ

ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಆಗಬೇಕು : ಎಂ ಜಿ ಭಟ್ಟ

SHARE

ಹೊನ್ನಾವರ : ಅರೆ ಅಂಗಡಿಯ ಪೂರ್ವ ವಿದ್ಯಾರ್ಥಿಗಳ ಸಂಘದ ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಂ.ಜಿ ಭಟ್ಟ ಪಾಲ್ಗೊಂಡು ಸಂಗೀತ ಮತ್ತು ಯಕ್ಷಗಾನ ನಮ್ಮ ಭಾರತೀಯ ಸಂಸ್ಕ್ರತಿಯನ್ನು ಬಿಂಬಿಸುವ ಕಲೆಗಳು ಅವನ್ನು ಉಳಿಸಿ ಬೆಳೆಸುವ ಪ್ರಯತ್ನ ಆಗಬೇಕು ಎಂದರು.

ಶ್ರೀಧರ ಹೆಗಡೆ, ಎಂ. ಎನ್. ನಾಯ್ಕ, ಹಾಗೂ ಪಿ. ಕೆ. ಹೆಗಡೆಯವರನ್ನು ಸನ್ಮಾನಿಸಲಾಯಿತು. ಸಂಗೀತ ಕಾರ್ಯಕ್ರಮ ಹಾಗೂ ಯಕ್ಷಗಾನ ನಡೆಯಿತು.