Home Local ವಿದ್ಯಾರ್ಥಿಗಳಿಗೆ ಉಚಿತ ಕಲಿಕೋಪಕರಣ.

ವಿದ್ಯಾರ್ಥಿಗಳಿಗೆ ಉಚಿತ ಕಲಿಕೋಪಕರಣ.

SHARE

ಕುಮಟಾ ತಾಲೂಕಿನ ಕಡ್ಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ವಿಧ್ಯಾರ್ಥಿಗಳಿಗೆ ಶ್ರೀ ಸುಬ್ರಾಯ ವಾಳ್ಕೆಯವರು ನೀಡುವ ಉಚಿತ ಕಲಿಕೋಪಕರಣಗಳನ್ನು ಅವರ ಸಹೋದರರಾದ ಶ್ರೀ ಕಿಶನ್ ವಾಳ್ಕೆಯವರು ವಿತರಣೆ ಮಾಡಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಮಾರುತಿ ಶೆಟ್ಟಿ, ಶ್ರೀ ರಾಮ ಮಡಿವಾಳ, ಪುರಸಭಾ ಸದಸ್ಯರಾದ ಶ್ರೀ ವಿಶ್ವನಾಥ ನಾಯ್ಕ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಿನುತಾ, ಮುಖ್ಯೋಪಾಧ್ಯಾಪಕಿಯರಾದ ಶ್ರೀಮತಿ ಸುವರ್ಣ ಶೇಟ್ ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.