Home Local ಯಶಸ್ವಿಯಾದ ನಾಟಕೋತ್ಸವ : ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಸುರಜ್ ನಾಯ್ಕ ಸೋನಿ.

ಯಶಸ್ವಿಯಾದ ನಾಟಕೋತ್ಸವ : ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಸುರಜ್ ನಾಯ್ಕ ಸೋನಿ.

SHARE

ಹೊನ್ನಾವರ:ವಿಶ್ವ ಭಾರತಿ ವಿದ್ಯಾರ್ಥಿ ಬಳಗ ನೀಲಕೊಡ ಹೊನ್ನಾವರ ಇವರು ಆಯೋಜಿಸಿದ್ದ ನಾಟಕೋತ್ಸವ ಯಶಸ್ವಿಯಾಗಿ ಸಂಪನ್ನವಾಯಿತು.

ಕಾರ್ಯಕ್ರಮವನ್ನು ಬಿಜೆಪಿ ಮುಖಂಡರಾದ ಸೂರಜ್ ನಾಯ್ಕ ಸೋನಿ ಉದ್ಘಾಟಿಸಿ ಮಾತನಾಡಿದರು.

ಇಂತಹ ಕಾರ್ಯಕ್ರಮಗಳು ಜನತೆಗೆ ಮುದ ನೀಡುವ ಜೊತೆಗೆ ಬದುಕಿಗೆ ಪಾಠ ಹೇಳುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವೆಂಕಟ್ರಮಣ ಹೆಗಡೆ,ಕಲಾವಿಧರಾದ‌ ಜಿ.ಡಿ ಭಟ್ಟ, ಶಿವಾನಂದ ಹೆಗಡೆ ಕಡತೋಕಾ,ಶ್ರೀಕಲಾ ಶಾಸ್ತ್ರಿ ಹಾಗೂ ಇನ್ನಿತರರು ಹಾಜರಿದ್ದರು.