Home Local ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸುಶ್ರೂಕಿಯರಿಗೆ ಸಂದಿತು ಗೌರವ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸುಶ್ರೂಕಿಯರಿಗೆ ಸಂದಿತು ಗೌರವ.

SHARE

ಕುಮಟಾ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕುಮಟಾ ತಾಲೂಕಿನ ಹಿರಿಯ ಶುಶ್ರೂಕಿಯರಾದ ಎಸ್. ಎಲ್. ನರೋನಾ, ಮಾಸ್ತಿ ಎಂ. ಮುಕ್ರಿ, ಭಾರತಿ ಶಿವು ನಾಯಕ, ಶಾಲಿನಿ ಪಿ. ನಾಯ್ಕ ಇವರನ್ನು ತಾಲೂಕು ಆರೋಗ್ಯ ಕೇಂದ್ರದಲ್ಲಿ ಸನ್ಮಾನಿಸಲಾಯಿತು.

ಕುಮಟಾದ ತಾಲೂಕು ಆರೋಗ್ಯ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕುಮಟಾ ಹೊನ್ನಾವರ ಕ್ಚೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ ಹಿರಿಯ ಶುಶ್ರೂಕಿಯರಾದ ಎಸ್. ಎಲ್. ನರೋನಾ, ಮಾಸ್ತಿ ಎಂ. ಮುಕ್ರಿ, ಭಾರತಿ ಶಿವು ನಾಯಕ, ಶಾಲಿನಿ ಪಿ. ನಾಯ್ಕ ಇವರನ್ನು ತಾಲೂಕು ಆರೋಗ್ಯ ಕೇಂದ್ರದಲ್ಲಿ ಸನ್ಮಾನಿಸಿದರು.

ವೈದ್ಯಾಧಿಕಾರಿಗಳು, ಹಿರಿಯರು ಹಾಗೂ ಸಾರ್ವಜನಿಕರು ಹಾಜರಿದ್ದರು.