Home Local ಧರ್ಮದರ್ಶಿ ವಿ.ಯು ಪಟಗಾರ ನಿಧನ

ಧರ್ಮದರ್ಶಿ ವಿ.ಯು ಪಟಗಾರ ನಿಧನ

SHARE

ಶಿರಸಿಯ ಶ್ರೀ ಮಾರಿಗುಡಿಯ ಹಿಂದಿನ ಅಧ್ಯಕ್ಷರು ಹಾಗೂ ಈಗಿನ ಧರ್ಮದರ್ಶಿ ಶ್ರೀ ವಿ.ಯು ಪಟಗಾರ ನಿಧನರಾಗಿದ್ದಾರೆ.

ಸಾಮಾಜಿಕ ಸೇವೆ ಹಾಗೂ ದೇವಾಲಯದ ಕೆಲಸಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರ ನಿಧನಕ್ಕೆ ಅನೇಕ ಜನರು ಕಂಬನಿ ಮಿಡಿದಿದ್ದಾರೆ.