Home Photo news ಕುಮಟಾದಲ್ಲಿ ಮಳೆಗಾಲದ ಮೊದಲ ಯಕ್ಷಗಾನ.

ಕುಮಟಾದಲ್ಲಿ ಮಳೆಗಾಲದ ಮೊದಲ ಯಕ್ಷಗಾನ.

SHARE

ಕಳೆದ ವರ್ಷದ ಅಭೂತಪೂರ್ವ ಯಶಸ್ಸಿನೊಂದಿಗೆ ಯಕ್ಷ ಪ್ರೇಮಿ, ಯಶಸ್ವಿ ಯಕ್ಷ ಸಂಘಟಕ, ಗೌರೀಶ ಗುನಗ ಇವರ ಸಂಯೋಜನೆಯಲ್ಲಿ ಇದೇ ಜೂನ 25 ರಂದು ಕುಮಟಾದಲ್ಲಿ ಮಳೆಗಾಲದ ಪ್ರಥಮ ಯಕ್ಷ ವೈಭವ. ಶ್ರೇಷ್ಠ ಕಲಾವಿದರ ಅಪೂರ್ವ ಸಂಗಮ.ಅಪ್ಪಟ ಪೌರಾಣಿಕ ಯಕ್ಷ ಸಂಜೆ.