Home Local ಮೋಹನ ಶೆಟ್ಟಿಯವರ 65ನೇ ಜನ್ಮದಿನಾಚರಣೆ

ಮೋಹನ ಶೆಟ್ಟಿಯವರ 65ನೇ ಜನ್ಮದಿನಾಚರಣೆ

SHARE

ಮಾಜಿ ಶಾಸಕ,ಹಾಗೂ ದಾನಿಗಳೂ ಆಗಿದ್ದ ಮೋಹನ ಕೆ. ಶೆಟ್ಟಿಯವರ 65ನೇ ಜನ್ಮದಿನಾಚರಣೆ ಪ್ರಯುಕ್ತ, ದಿ! ಮೋಹನ ಕೆ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕುಮಟಾ ತಾಲೂಕು ಆಸ್ಪತ್ರೆ ಒಳರೋಗಿಗಳಿಗೆ ಬ್ರೆಡ್, ಹಣ್ಣು ಹಂಪಲು ವಿತರಿಸಲಾಯಿತು.

ಈ ಸಮಯದಲ್ಲಿ ಶ್ರೀಯುತ ರವಿಕುಮಾರ ಶೆಟ್ಟಿ ಹಾಗೂ ಮೋಹನ ಶೆಟ್ಟಿ ಅಭಿಮಾನಿ ಬಳಗದವರು ಹಾಜರಿದ್ದರು.