Home Local ಧಾರೇಶ್ವರದ ಶಿವನಿಗೆ ಜಲಾಭಿಷೇಕ

ಧಾರೇಶ್ವರದ ಶಿವನಿಗೆ ಜಲಾಭಿಷೇಕ

SHARE

ಶ್ರೀಕ್ಷೇತ್ರ ಧಾರೇಶ್ವರದಲ್ಲಿ ಶಿವನಿಗೆ ಜಲಾಭಿಷೇಕ ನಡೆಯಿತು.
ಲೋಕಕಲ್ಯಾಣದ ಸಂಕಲ್ಪದೊಂದಿಗೆ ಸಹಸ್ರಕುಂಭ ಜಲಾಭಿಷೇಕ ಸೇವೆ ಸಮರ್ಪಿಸಲಾಯಿತು.ಅಭಿಷೇಕ ಪ್ರಿಯ ಶಿವನಿಗೆ ವಾರ್ಷಿಕವಾದ ಈ ಸೇವೆಯನ್ನ ಅರ್ಪಿಸಿ ಗ್ರಾಮ-ರಾಜ್ಯ-ರಾಷ್ಟ್ರಕ್ಕೆಲ್ಲಾ ಒಳಿತನ್ನು ಮಾಡಿ ಸಕಲ ಭಕ್ತರನ್ನೂ ಸಲುಹೆಂದು ಸಾರ್ವಜನಿಕವಾಗಿ ಪ್ರಾರ್ಥಿಸಲಾಯಿತು.