Home Information ಕರ್ನಾಟಕ ಹೈಕೋರ್ಟ್ ಕಾನೂನು ಗುಮಾಸ್ತ ಕಮ್ ಸಂಶೋಧನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ಕಾನೂನು ಗುಮಾಸ್ತ ಕಮ್ ಸಂಶೋಧನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

SHARE

ಕರ್ನಾಟಕ ಹೈಕೋರ್ಟ್ ಕಾನೂನು ಗುಮಾಸ್ತ ಕಮ್ ಸಂಶೋಧನಾ ಸಹಾಯಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 27
ಹುದ್ದೆಗಳ ವಿವರ
ಕಾನೂನು ಗುಮಾಸ್ತ ಕಮ್ ಸಂಶೋಧನಾ ಸಹಾಯಕ
ವಿದ್ಯಾರ್ಹತೆ : ಕಾನೂನು ಪದವಿ ಪಡೆದಿರಬೇಕು
ವಯೋಮಿತಿ : ಗರಿಷ್ಠ ವಯೋಮಿತಿಯನ್ನು 30 ವರ್ಷಕ್ಕೆ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-04-2018
ಅರ್ಜಿ ಸಲ್ಲಿಸುವ ವಿಳಾಸ : ರಿಜಿಸ್ಟರ್ ಜನರಲ್ , ಕರ್ನಾಟಕ ಹೈಕೋಟ್,
ಹೈಕೋರ್ಟ್ ಕಟ್ಟಡ, ಅಂಬೇಡ್ಕರ್ ವೀಧಿ, ವಿಧಾನಸೌಧದ ಎದುರು
ಬೆಂಗಳೂರು – 560001 ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ : http://karnatakajudiciary.kar.nic.in ಗೆ ಭೇಟಿ ನೀಡಿ