Home Local ವೀಕಲಚೇತನರ ನಡೆ ಮತದಾನದ ಕಡೆ ಧ್ಯೇಯ ಸಾಧನೆಗೆ ಕುಮಟಾದಲ್ಲಿ ಜಾಗ್ರತಿ ಕಾರ್ಯಕ್ರಮ

ವೀಕಲಚೇತನರ ನಡೆ ಮತದಾನದ ಕಡೆ ಧ್ಯೇಯ ಸಾಧನೆಗೆ ಕುಮಟಾದಲ್ಲಿ ಜಾಗ್ರತಿ ಕಾರ್ಯಕ್ರಮ

SHARE

ಕುಮಟಾ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಉತ್ತರ ಕನ್ನಡ ಇವರ ಆಶ್ರಯದಲ್ಲಿ ತಾಲೂಕಿನ ವಿಕಲಚೇತನರ ಮತದಾನ ಜಾಗೃತಿ ಜಾತಾ ಕಾರ್ಯಕ್ರಮವು ವೀಕಲಚೇತನರ ನಡೆ ಮತದಾನದ ಕಡೆ. ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ಮತ ಚಲಾಯಿಸಬೇಕು ಎನ್ನುವ ಧ್ಯೇಯದಡಿ ಕುಮಟಾ ಮಾಸ್ತಿಕಟ್ಟೆಯಿಂದ ಪ್ರಾರಂಭವಾಯಿತು.

ಮತದಾನದ‌ಕುರಿತಾಗಿ ಜಾಗ್ರತಿ ಹಾಗೂ ವೀಕಲಚೇತನರ ನಡೆ ಮತದಾನದ ಕಡೆ. ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ಮತ ಚಲಾಯಿಸಬೇಕು ಎನ್ನುವ ಧ್ಯೇಯದಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ತಾ. ಪಂ. ಇ ಒ ಮಹೇಶ ಕುರಿಯವರ್, ತಹಸಿಲ್ದಾರ ಮೇಘರಾಜ ನಾಯ್ಕ, ಜಿ. ಪಂ. ಎ ಇ ಇ ರಾಮದಾಸ ಗುನಗಿ.ಕೆ ಪಿ ಟಿ ಸಿ ಎಲ್ ಕುಮಟಾ ಇ ಇ ಪಠಾಣ್ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳು ಜಾತಾದಲ್ಲಿ ಪಾಲ್ಗೊಂಡಿದ್ದರು.