Home Photo news ಕೆನರಾ ಕಾಲೇಜು ಸೊಸೈಟಿಯಿಂದ ಆದರ್ಶ ವಿದ್ಯಾರ್ಥಿಗಳಿಗೆ ಪುರಸ್ಕಾರ

ಕೆನರಾ ಕಾಲೇಜು ಸೊಸೈಟಿಯಿಂದ ಆದರ್ಶ ವಿದ್ಯಾರ್ಥಿಗಳಿಗೆ ಪುರಸ್ಕಾರ

SHARE

ಕುಮಟಾ :- ಕೆನರಾ ಕಾಲೇಜು ಸೊಸೈಟಿಯಿಂದ ನೀಡಲ್ಪಡುವ 2017-18ನೇ ಶೈಕ್ಷಣಿಕ ವರ್ಷದ ಬೆಸ್ಟ್ ಸ್ಟೂಡೆಂಟ್ಸ್ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಮುಂ ಆಯೋಜಿಸಲಾಗಿದತ್ತು . ಪ್ರಸಕ್ತ ವರ್ಷದ ಬೆಸ್ಟ್ ಸ್ಟೂಡೆಂಟ್ಸ್ ಅವಾರ್ಡ್ ಪ್ರಶಸ್ತಿಗೆ ಡಾ .ಏ ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪ.ಪೂ ವಿಭಾಗದಿಂದ ಕುಮಾರ ಸಿದ್ದಾರ್ಥ್ ಕುಮಟಾಕರ್ ,ಬಿ.ಕಾಮ್ ವಿಭಾಗದಿಂದ ಕುಮಾರ ಭಾಸ್ಕರ್ ಮರಾಠಿ ಹಾಗು ಬಿ.ಬಿ.ಎ ವಿಭಾಗದಿಂದ ಗುರುಪ್ರಸಾದ್ ಹೆಗಡೆ ಆಯ್ಕೆಯಾಗಿದ್ದರು . ಇವರಿಗೆ ಇಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು .