Home Local ಭಟ್ಕಳದಲ್ಲಿ ಯೋಗ ದಿನಕ್ಕೆ ಸಿದ್ಧತೆ

ಭಟ್ಕಳದಲ್ಲಿ ಯೋಗ ದಿನಕ್ಕೆ ಸಿದ್ಧತೆ

SHARE

ನಾಳೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಟ್ಕಳದ ಶ್ರೀ ಗುರು ರಾಘವೇಂದ್ರ ಮಠ ಮಾರುತಿ ನಗರದಲ್ಲಿ ಪತಂಜಲಿ ಯೋಗ ಶಿಬಿರದ ವತಿಯಿಂದ ಬೆಳಿಗ್ಗೆ ಸಮಯ 5.30 ರಿಂದ 7 ಘಂಟೆಯವರೆಗೆ ಯೋಗ ದಿನಾಚರಣೆ ನಡೆಯಲ್ಲಿದ್ದು ಯೋಗ ಸಾಧಕರು ಹಾಗೂ ಯೋಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕೆಂದು ಯೋಗ ಶಿಬಿರದ ಗುರುಗಳಾದಂತ ಶ್ರೀ ವಿಠ್ಠಲ ಬಾಳೇರಿ ಹಾಗೂ ಅವರ ಧರ್ಮ ಪತ್ನಿ ಸುಜಾತ ಬಾಳೇರಿಯವರು ವಿನಂತಿಸಿಕೊಳ್ಳತ್ತಾರೆ.