Home Local 6 ನೇ ವರ್ಷದ ರಾಜ್ಯ ಮಟ್ಟದ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿದ ರವಿಕುಮಾರ ಶೆಟ್ಟಿ.

6 ನೇ ವರ್ಷದ ರಾಜ್ಯ ಮಟ್ಟದ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿದ ರವಿಕುಮಾರ ಶೆಟ್ಟಿ.

SHARE

ಕುಮಟಾ: ಶ್ರೀ ಲಕ್ಷ್ಮೀ ನಾರಾಯಣ ಯುವಕ ಸಂಘ ಮೊರಬಾ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ನಡೆಯುತ್ತಿರುವ 6 ನೇ ವರ್ಷದ ರಾಜ್ಯ ಮಟ್ಟದ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿಯನ್ನು ಶ್ರೀಯುತ ರವಿ ಕುಮಾರ್ ಶೆಟ್ಟಿ ಯವರು ಉದ್ಘಾಟಿಸಿದರು.ಈ ಸಂಧರ್ಭದಲ್ಲಿ ಶ್ರೀ ಪ್ರದೀಪ್ ನಾಯ್ಕ, ಶ್ರೀ ಗಣಪತಿ ಶೆಟ್ಟಿ, ಶ್ರೀ ರಾಮು ಕೆಂಚನ್ ಹಾಗೂ ಮನೋಜ ನಾಯ್ಕ ಉಪಸ್ಥಿತರಿದ್ದರು.