Home Information ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿನ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ...

ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿನ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲು ಸಿದ್ಧತೆ.

SHARE

ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿನ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲು ಸಿದ್ದತೆ ನಡೆಸಿದೆ.

ಹುದ್ದೆಗಳ ಸಂಖ್ಯೆ – 94
ಹುದ್ದೆಗಳ ವಿವರ
1.ಚಾಮರಾಜನಗರ ವೃತ್ತ – 49
2.ಮೈಸೂರು ವೃತ್ತ – 24
3.ಕೊಡಗು ವೃತ್ತ – 01
4.ಚಿಕ್ಕಮಗಳೂರು ವೃತ್ತ – 10
5.ಕೆನರಾ ವೃತ್ತ – 05
6.ಮಂಗಳೂರು ವೃತ್ತ – 05
ಅಧಿಸೂಚನೆ ಪ್ರಕಟನೆಯ ದಿನಾಂಕ – 05-04-2018
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 16-04-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15-05-2018

ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ವಿಳಾಸ www.aranya.gov.in ಗೆ ಭೇಟಿ ನೀಡಿ.