Home Photo news ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಮತದಾರರ ಜಾಗೃತಿ ಜಾಥಾ

ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಮತದಾರರ ಜಾಗೃತಿ ಜಾಥಾ

SHARE

ಕುಮಟಾ: ನೆಲ್ಲಿಕೇರಿ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥೀಗಳಿಂದ ಮತದಾರ ಜಾಗೃತಿ ಜಾಥಾ ನೆಡೆಯಿತು.ಕಾಲೇಜಿನ ವಿದ್ಯಾರ್ಥಿಗಳು ಮತದಾನ ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತ ಕಾಲೇಜಿನಿಂದ ಹೊರಟು,ಮಹಾಸತಿ ದೇವಸ್ಥಾನ, ನೆಲ್ಲಿಕೇರಿ ಬಸ್ ನಿಲ್ದಾಣ,ಹೆಡ್ ಪೋಸ್ಟ ಆಫೀಸು ಮಾರ್ಗವಾಗಿ ಸಾಗಿ ಪುನ: ಕಾಲೇಜಿಗೆ ಬಂದು ಸೇರಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಸತೀಶ ಬಿ ನಾಯ್ಕ, ಸೆಕ್ಟರ ಆಫೀಸರ್ ಆಚಾರಿ ,ಕಾಲೇಜಿನ ಹಿರಿಯ ಉಪನ್ಯಾಸಕರಾದ ಆರ್ ಟಿ ನಾಯಕ,ಗಣೆಶ ಭಟ್ ,ಮುಂತಾದವರು ಉಪಸ್ಥಿತರಿದ್ದರು.