Home Local ಅಂತರ್ ಧರ್ಮ ವಿವಾಹವಾಗಿದ್ದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ: ಶಿರಸಿಯಲ್ಲಿ ಘಟನೆ

ಅಂತರ್ ಧರ್ಮ ವಿವಾಹವಾಗಿದ್ದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ: ಶಿರಸಿಯಲ್ಲಿ ಘಟನೆ

SHARE

ಶಿರಸಿ: ಅಂತರ್ ಧರ್ಮ ವಿವಾಹವಾಗಿದ್ದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ಬಸಳೆಕೊಪ್ಪದಲ್ಲಿ ನಡೆದಿದೆ.

ಮಿಸ್ಬಾ ನಾಜ್ (ತಾರಕಾ) (30) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಶಿರಸಿ ಪಂಡಿತ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು,

ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.