Home Information ಬಿಇಸಿಐಎಲ್ ನಲ್ಲಿ ನೇಮಕಾತಿ.

ಬಿಇಸಿಐಎಲ್ ನಲ್ಲಿ ನೇಮಕಾತಿ.

SHARE

ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ (ಬಿಇಸಿಐಎಲ್) ದಲ್ಲಿ ಪೇಷಂಟ್ ಕೇರ್ ಮ್ಯಾನೇಜರ್, ಪೇಷಂಟ್ ಕೇರ್ ಕೋಆರ್ಡಿನೇಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 90
ಹುದ್ದೆಗಳ ವಿವರ
1.ಪೇಷಂಟ್ ಕೇರ್ ಮ್ಯಾನೇಜರ್ (ಪಿಸಿಎಂ) – 20
2.ಪೇಷಂಟ್ ಕೇರ್ ಕೋಆರ್ಡಿನೇಟರ್ – 70
ವಿದ್ಯಾರ್ಹತೆ : ಲೈಫ್ ಸೈನ್ಸ್ ವಿಷಯದಲ್ಲಿ ಪದವಿ ಪೂರೈಸಿರಬೇಕು.

ವಯೋಮಿತಿ : ಕ್ರ. ಸಂ 1ರ ಹುದ್ದೆಗೆ 40 ವರ್ಷ ಮೀರಿರಬಾರದು. ಕ್ರ.ಸಂ 2ರ ಹುದ್ದೆಗೆ 35 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ : 300 ರೂ ನಿಗದಿ ಮಾಡಲಾಗಿದೆ. ಪ.ಜಾ, ಪ.ಪಂ, ವಿಕಲಚೇತನರಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-04-2018
ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ವಿಳಾಸ : ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಹೆಚ್.ಆರ್) ಬಿಇಸಿಐಎಲ್ ಕಾರ್ಪೋರೇಟ್ ಆಫೀಸ್, ಬಿಇಸಿಐಎಲ್ ಭವನ, ಸಿ-56/ಎ-17, ಸೆಕ್ಟರ್ – 62, ನೋಯ್ಡಾ – 201307 (ಉತ್ತರ ಪ್ರದೇಶ)

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿಯನ್ನು ಪಡೆಯಲು ವೆಬ್ ಸೈಟ್ ವಿಳಾಸ http://www.becil.com ಗೆ ಭೇಟಿ ನೀಡಿ.