Home Uncategorized ಬಿಡುಗಡೆ ಆಗಿದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ!

ಬಿಡುಗಡೆ ಆಗಿದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ!

SHARE

ನವದೆಹಲಿ : ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆ ಆಗಿದೆ. ಕಾಂಗ್ರೆಸ್​ ಹೈಕಮಾಂಡ್ ಎಐಸಿಸಿಯ ಅಧಿಕೃತ ವೆಬ್​​ಸೈಟ್​ನಲ್ಲಿ ಪಟ್ಟಿ ಬಿಡುಗಡೆ ಮಾಡಿದೆ.

ರಾಜ್ಯ ವಿಧಾನಸಭೆ ಚುನಾವಣಾ ಅಭ್ಯರ್ಥಿಗಳ ಪಟ್ಟಿ ವಿಚಾರವಾಗಿ ಎಐಸಿಸಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಕಸರತ್ತು ನಡೆಸಿತ್ತು. ರಾಜ್ಯದ ಪ್ರಮುಖ ನಾಯಕರ ಜೊತೆ ಸಭೆ ಮೇಲೆ ಸಭೆ ನಡೆಸಿತ್ತು. ಟಿಕೆಟ್ ಹಂಚಿಕೆ ವಿಚಾರವಾಗಿ ಭಿನ್ನಾಭಿಪ್ರಾಯಗಳನ್ನು ಶಮನ ಮಾಡುವ ನಿಟ್ಟಿನಲ್ಲಿ ಸಭೆ ಮೇಲೆ ಸಭೆ ನಡಿಸಿತ್ತು. ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡು ಒಮ್ಮತಕ್ಕೆ ಬಂದಿರುವ ಹೈ ಕಮಾಂಡ್ ಕೊನೆಗೂ ಪಟ್ಟಿ ಬಿಡುಗಡೆ ಮಾಡಿದೆ.

ಬೆಂಗಳೂರು ನಗರ

ಗಾಂಧಿನಗರ – ದಿನೇಶ್ ಗುಂಡೂರಾವ್
ಮಲ್ಲೇಶ್ವರಂ – ಎಂ.ಆರ್.ಸೀತಾರಾಂ
ಶಿವಾಜಿನಗರ – ಆರ್.ರೋಷನ್ ಬೇಗ್
ಹೆಬ್ಬಾಳ – ಬೈರತಿ ಸುರೇಶ್
ಬ್ಯಾಟರಾಯನಪುರ – ಕೃಷ್ಣಬೈರೇಗೌಡ
ವಿಜಯನಗರ – ಎಂ.ಕೃಷ್ಣಪ್ಪ
ಗೋವಿಂದರಾಜ ನಗರ – ಪ್ರಿಯಾಕೃಷ್ಣ
ಯಶವಂತಪುರ – ಎಸ್.ಟಿ.ಸೋಮಶೇಖರ್
ಚಾಮರಾಜಪೇಟೆ – ಬಿ.ಜೆಡ್. ಜಮೀರ್ ಅಹ್ಮದ್ ಖಾನ್
ಪುಲಕೇಶಿ ನಗರ(ಎಸ್.ಸಿ) – ಅಖಂಡ ಶ್ರೀನಿವಾಸಮೂರ್ತಿ
ಸರ್ವಜ್ಞ ನಗರ – ಕೆ.ಜೆ. ಜಾರ್ಚ್​
ಸಿ.ವಿ. ರಾಮನ್ ನಗರ – ಸಂಪತ್ ರಾಜ್
ಮಹದೇವಪುರ(ಎಸ್.ಸಿ) – ಎ.ಸಿ.ಶ್ರೀನಿವಾಸ್
ಚಿಕ್ಕಪೇಟೆ – ಆರ್.ವಿ.ದೇವರಾಜ್
ರಾಜರಾಜೇಶ್ವರಿ ನಗರ – ಮುನಿರತ್ನ
ಕೆ.ಆರ್.‌ ಪುರ – ಬೈರತಿ ಬಸವರಾಜು
ಜಯನಗರ – ಶ್ರೀಮತಿ ಸೌಮ್ಯ ಆರ್.ರೆಡ್ಡಿ
ಬಿ.ಟಿ.ಎಂ. ಲೇಔಟ್ – ರಾಮಲಿಂಗಾರೆಡ್ಡಿ
ದಾಸರಹಳ್ಳಿ – ಪಿ.ಎನ್.ಕೃಷ್ಣಮೂರ್ತಿ
ಯಲಹಂಕ – ಎಂ.ಎನ್.ಗೋಪಾಲಕೃಷ್ಣ
ಮಹಾಲಕ್ಷ್ಮಿ ಲೇಔಟ್​ – ಹೆಚ್.ಎಸ್.ಮಂಜುನಾಥ್
ರಾಜಾಜಿನಗರ – ಜಿ.ಪದ್ಮಾವತಿ
ಬಸವನಗುಡಿ- ಎಂ.ಬೋರೇಗೌಡ
ಪದ್ಮನಾಭನಗರ – ಬಿ. ಗುರಪ್ಪನಾಯ್ಡು
ಬೆಂಗಳೂರು ದಕ್ಷಿಣ – ಆರ್.ಕೆ.ರಮೇಶ್
ಬೊಮ್ಮನಹಳ್ಳಿ – ಶ್ರೀಮತಿ. ಸುಷ್ಮಾ ರಾಜಗೋಪಾಲ್ ರೆಡ್ಡಿ
ಆನೇಕಲ್(ಎಸ್.ಸಿ) – ಬಿ.ಶಿವಣ್ಣ

ಬೆಂಗಳೂರು ಗ್ರಾಮಾಂತರ

ಹೊಸಕೋಟೆ- ಎಂ.ಟಿ.ಬಿ.ನಾಗರಾಜ್
ದೇವನಹಳ್ಳಿ(ಎಸ್.ಸಿ) – ವೆಂಕಟಸ್ವಾಮಿ
ದೊಡ್ಡಬಳ್ಳಾಪುರ – ಟಿ.ವೆಂಕಟರಮಣಯ್ಯ
ನೆಲಮಂಗಲ(ಎಸ್.ಸಿ) – ಆರ್.ನಾರಾಯಣಸ್ವಾಮಿ

ರಾಮನಗರ

ಕನಕಪುರ – ಡಿ.ಕೆ.ಶಿವಕುಮಾರ್
ಮಾಗಡಿ – ಹೆಚ್.ಸಿ.ಬಾಲಕೃಷ್ಣ
ರಾಮನಗರ – ಹೆಚ್.ಎ.ಇಕ್ಬಾಲ್ ಹುಸೇನ್
ಚನ್ನಪಟ್ಟಣ – ಹೆಚ್.ಎಂ.ರೇವಣ್ಣ

ಬೆಳಗಾವಿ

ಗೋಕಾಕ – ರಮೇಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ
ಯಮಕನಮರಡಿ – ಸತೀಶ್ ಜಾರಕಿಹೊಳಿ
ರಾಮದುರ್ಗ – ಪಿ.ಎಂ.ಅಶೋಕ್
ಬೆಳಗಾವಿ ಉತ್ತರ – ಫಿರೋಜ್ ಸೇಠ್​
ಬೆಳಗಾವಿ ದಕ್ಷಿಣ – ಎಂ.ಡಿ. ಲಕ್ಷ್ಮೀನಾರಾಯಣ
ಬೆಳಗಾವಿ ಗ್ರಾಮಾಂತರ – ಲಕ್ಷ್ಮೀ ಹೆಬ್ಬಾಳ್ಕರ್
ಚಿಕ್ಕೋಡಿ ಸದಲಗಾ – ಗಣೇಶ್ ಹುಕ್ಕೇರಿ
ನಿಪ್ಪಾಣಿ – ಕಾಕ ಸಾಹೇಬ್ ಪಾಟೀಲ್
ಅಥಣಿ – ಮಹೇಶ್ ಈರಣ್ಣ ಗೌಡ
ಕಾಗವಾಡ – ಶ್ರೀಮಂತ್ ಬಾಳ ಸಾಹೇಬ್ ಪಾಟೇಲ್
ಕುಡಚಿ – ಶ್ಯಾಂ ಬಿ. ಘಾಟ್ಗೆ
ರಾಯಭಾಗ – ಪ್ರದೀಪ್ ಕುಮಾರ್ ಮಾಳಗಿ
ಹುಕ್ಕೇರಿ – ಎ.ಬಿ.ಪಾಟೀಲ್
ಅರಬಾವಿ – ಅರವಿಂದ್ ಮಹಾದೇವ ರಾವ ದಳವಾಯ್
ಖಾನಾಪುರ – ಅಂಜಲಿ ಲಿಂಬಾಳ್ಕರ್
ಬೈಲಹೊಂಗಲ – ಮಹಾಂತೇಶ್ ಕೌಜಲಗಿ
ಸವದತ್ತಿ – ವಿಶ್ವಾಸ್ ವಸಂತ್ ವೈದ್ಯ

ಬಾಗಲಕೋಟೆ

ಬಾದಾಮಿ – ಡಾ. ದೇವರಾಜ್ ಪಾಟೀಲ್
ಜಮಖಂಡಿ – ಸಿದ್ದು ನ್ಯಾಮೇಗೌಡ
ತೇರದಾಳ – ಉಮಾಶ್ರೀ
ಬೀಳಗಿ – ಜೆ.ಟಿ.ಪಾಟೀಲ್
ಹುನಗುಂದ – ವಿಜಯಾನಂದ ಎಸ್​. ಕಾಶಪ್ಪನವರ್
ಬಾಗಲಕೋಟೆ – ಹೆಚ್​.ವೈ.ಮೇಟಿ
ಮುಧೋಳ – ಸತೀಶ್ ಚಿನ್ನಪ್ಪ

ತುಮಕೂರು

ತಿಪಟೂರು- ಬಿ.ನಂಜಮರಿ
ತುರುವೇಕೆರೆ- ರಂಗಪ್ಪ ಟಿ.ಚೌದರಿ
ಕುಣಿಗಲ್- ಡಾ.ಹೆಚ್.ಡಿ.ರಂಗನಾಥ್
ತುಮಕೂರು ನಗರ- ಡಾ.ರಫೀಕ್ ಅಹ್ಮದ್ ಎಸ್
ತುಮಕೂರು ಗ್ರಾಮಾಂತರ- ಆರ್.ಎಸ್.ರವಿಕುಮಾರ್
ಕೊರಟಗೆರೆ(ಎಸ್.ಸಿ)- ಡಾ.ಜಿ.ಪರಮೇಶ್ವರ್
ಗುಬ್ಬಿ- ಕುಮಾರ್.ಕೆ.
ಶಿರಾ- ಟಿ.ಬಿ.ಜಯಚಂದ್ರ
ಪಾವಗಡ(ಎಸ್.ಸಿ)- ವೆಂಕಟರಮಣಪ್ಪ
ಮಧುಗಿರಿ-ಕೆ.ಎನ್.ರಾಜಣ್ಣ

ಚಿಕ್ಕಬಳ್ಳಾಪುರ

ಗೌರಿಬಿದನೂರು- ಎನ್.ಹೆಚ್.ಶಿವಶಂಕರ್ ರೆಡ್ಡಿ
ಬಾಗೇಪಲ್ಲಿ- ಎಸ್.ಎನ್.ಸುಬ್ಬಾರೆಡ್ಡಿ.
ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್
ಶಿಡ್ಲಘಟ್ಟ- ವಿ.ಮುನಿಯಪ್ಪ
ಚಿಂತಾಮಣಿ- ಶ್ರೀಮತಿ. ವಾಣಿ ಕೃಷ್ಣಾರೆಡ್ಡಿ

ಕೋಲಾರ

ಶ್ರೀನಿವಾಸಪುರ- ಕೆ.ಆರ್.ರಮೇಶ್ ಕುಮಾರ್
ಮುಳಬಾಗಿಲು(ಎಸ್.ಸಿ.)- ಜಿ.ಮಂಜುನಾಥ್
ಕೆಜಿಎಫ್(ಎಸ್.ಸಿ)- ಶ್ರೀಮತಿ. ರೂಪಾಶಶಿಧರ್
ಬಂಗಾರಪೇಟೆ- (ಎಸ್.ಸಿ)- ಕೆ.ಎಂ.ನಾಯಾರಣಸ್ವಾಮಿ
ಕೋಲಾರ – ಸೈಯದ್​ ಜಮೀರ್ ಪಾಷ
ಮಾಲೂರು – ಕೆ.ವೈ.ನಂಜೇಗೌಡ

ಚಾಮರಾಜನಗರ

ಚಾಮರಾಜನಗರ – ಪುಟ್ಟರಂಗಶೆಟ್ಟಿ.ಸಿ.
ಕೊಳ್ಳೇಗಾಲ(ಎಸ್.ಸಿ.)- ಎ.ಆರ್.ಕೃಷ್ಣಮೂರ್ತಿ
ಹನೂರು – ಆರ್. ನರೇಂದ್ರ
ಗುಂಡ್ಲುಪೇಟೆ – ಡಾ.ಎಂ.ಸಿ.ಮೋಹನ್ ಕುಮಾರಿ(ಗೀತಾ ಮಹದೇವ್ ಪ್ರಸಾದ್)
ಟಿ.ನರಸೀಪುರ(ಎಸ್.ಸಿ.)- ಡಾ.ಹೆಚ್.ಸಿ.ಮಹದೇವಪ್ಪ
ವರುಣಾ- ಡಾ.ಯತಿಂದ್ರ

ಹಾಸನ

ಅರಕಲಗೂಡು – ಎ.ಮಂಜು
ಹೊಳೆನರಸೀಪುರ – ಬಾಗೂರು ಮಂಜೇಗೌಡ
ಶ್ರವಣಬೆಳಗೊಳ – ಸಿ.ಎಸ್.ಪುಟ್ಟೇಗೌಡ
ಬೇಲೂರು – ಶ್ರೀಮತಿ ಕೀರ್ತನಾ ರುದ್ರಗೌಡ
ಹಾಸನ – ಮಹೇಶ್ ಹೆಚ್.ಕೆ.
ಸಕಲೇಶಪುರ(ಎಸ್.ಸಿ) – ಸಿದ್ಧಯ್ಯ
ಅರಸೀಕೆರೆ- ಜಿ.ಬಿ.ಶಶಿಧರ

ಮಂಡ್ಯ

ಮಂಡ್ಯ – ಅಂಬರೀಷ್
ಮಳವಳ್ಳಿ (ಎಸ್.ಸಿ) – ಪಿ. ಎಂ.ನರೇಂದ್ರಸ್ವಾಮಿ
ಕೆ.ಆರ್.ಪೇಟೆ – ಕೆ.ಬಿ.ಚಂದ್ರಶೇಖರ್
ನಾಗಮಂಗಲ – ಚೆಲುವರಾಯಸ್ವಾಮಿ
ಶ್ರೀರಂಗಪಟ್ಟಣ – ರಮೇಶ್ ಬಾಬು ಬಂಡಿಸಿದ್ದೇಗೌಡ
ಮದ್ದೂರು – ಜಿ.ಎಂ.ಮಧು ಮಾದೇಗೌಡ

ಮೈಸೂರು

ಚಾಮುಂಡೇಶ್ವರಿ- ಸಿದ್ಧರಾಮಯ್ಯ
ನರಸಿಂಹರಾಜ – ತನ್ವೀರ್ ಸೇಠ್
ಕೃಷ್ಣರಾಜ ನಗರ – ಡಿ.ರವಿಶಂಕರ್
ಚಾಮರಾಜ – ವಾಸು
ಹೆಚ್.ಡಿ.ಕೋಟೆ – ಎಸ್.ಟಿ.ಅನಿಲ್ ಕುಮಾರ್
ಹುಣಸೂರು – ಹೆಚ್.ಪಿ. ಮಂಜುನಾಥ್
ಪಿರಿಯಾಪಟ್ಟಣ – ಕೆ.ವೆಂಕಟೇಶ್
ನಂಜನಗೂಡು(ಎಸ್.ಸಿ) – ಕಳಲೆ ಎನ್.ಕೇಶವಮೂರ್ತಿ
ಕೃಷ್ಣರಾಜ – ಎಂ.ಕೆ.ಸೋಮಶೇಖರ್

ಕೊಡಗು

ಮಡಿಕೇರಿ -ಹೆಚ್​.ಎಸ್​.ಚಂದ್ರಮೌಳಿ
ವಿರಾಜಪೇಟೆ – ಸಿ.ಎಸ್.ಅರುಣ್ ಮಾಚಯ್ಯ​

ಚಿತ್ರದುರ್ಗ

ಹೊಳಲ್ಕೆರೆ – ಹೆಚ್.ಅಂಜನೇಯ
ಹಿರಿಯೂರು – ಡಿ.ಸುಧಾಕರ್
ಹೊಸದುರ್ಗ – ಬಿ.ಜಿ.ಗೋವಿಂದಪ್ಪ
ಚಳ್ಳಕೆರೆ(ಎಸ್.ಟಿ) – ಟಿ.ರಘುಮೂರ್ತಿ
ಮೊಳಕಾಲ್ಮೂರು(ಎಸ್.ಟಿ) – ಡಾ. ಬಿ. ಯೋಗೇಶ್ ಬಾಬು
ಚಿತ್ರದುರ್ಗ – ಡಾ.ಹೆಚ್.ಷಣ್ಮುಗಪ್ಪ

ದಾವಣಗೆರೆ

ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕರಪ್ಪ
ದಾವಣಗೆರೆ ಉತ್ತರ – ಎಸ್.ಎಸ್. ಮಲ್ಲಿಕಾರ್ಜುನ
ಹರಪನಹಳ್ಳಿ – ಎಂ.ಪಿ ರವಿಂದ್ರ
ಹೊನ್ನಾಳಿ – ಡಿ.ಜಿ.ಶಾಂತಾನಗೌಡ
ಚನ್ನಗಿರಿ – ವಡ್ನಾಳ್ ರಾಜಣ್ಣ
ಜಗಳೂರು(ಎಸ್.ಟಿ)- ಶ್ರೀಮತಿ. ಎ.ಎಲ್. ಪುಷ್ಪಾ
ಹರಿಹರ – ಎಸ್. ರಾಮಪ್ಪ
ಮಾಯಕೊಂಡ(ಎಸ್.ಸಿ)- ಕೆ.ಎಸ್.ಬಸವರಾಜು

ಶಿವಮೊಗ್ಗ

ಸಾಗರ – ಡಾ.ರಾಜನಂದಿನಿ
ಶಿವಮೊಗ್ಗ – ಕೆ.ಬಿ.ಪ್ರಸನ್ನಕುಮಾರ್
ಶಿವಮೊಗ್ಗ ಗ್ರಾಮಾಂತರ(ಎಸ್.ಸಿ) – ಎಸ್.ಕೆ.ಶ್ರೀನಿವಾಸ್ ಕರಿಯಣ್ಣ
ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
ಭದ್ರಾವತಿ – ಬಿ.ಕೆ.ಸಂಗಮೇಶ್
ಸೊರಬ – ರಾಜು. ಎಂ.ತಳ್ಳೂರು
ಶಿಕಾರಿಪುರ- ಜಿ.ಬಿ.ಮಾಲತೇಶ್

ಬಳ್ಳಾರಿ

ಹೂವಿನ ಹಡಗಲಿ(ಎಸ್.ಸಿ) – ಪಿ.ಟಿ.ಪರಮೇಶ್ವರ್ ನಾಯ್ಕ್
ಸಂಡೂರು(ಎಸ್.ಟಿ) – ಈ.ತುಕಾರಾಂ
ವಿಜಯನಗರ – ಅನಂದ್ ಸಿಂಗ್
ಬಳ್ಳಾರಿ ನಗರ – ಅಮಿಲ್ ಹೆಚ್.ಲಾಡ್
ಬಳ್ಳಾರಿ ಗ್ರಾಮಾಂತರ(ಎಸ್.ಟಿ) – ಬಿ.ನಾಗೇಂದ್ರ
ಹಗರಿಬೊಮ್ಮನಹಳ್ಳಿ(ಎಸ್.ಸಿ) – ಎಲ್.ಬಿ.ಪಿ. ಭೀಮಾನಾಯ್ಕ್
ಕಂಪ್ಲಿ(ಎಸ್.ಟಿ) – ಜೆ.ಎನ್.ಗಣೇಶ್
ಸಿರಗುಪ್ಪ(ಎಸ್.ಟಿ) – ಮುರಳಿಕೃಷ್ಣ
ಕೂಡ್ಲಿಗಿ – ರಘು ಗುಜ್ಜಲ್

ಉತ್ತರ ಕನ್ನಡ

ಹಳಿಯಾಳ- ಆರ್.ವಿ.ದೇಶಪಾಂಡೆ
ಭಟ್ಕಳ – ಮಂಕಾಳು ಸುಬ್ಬಾವೈದ್ಯ
ಕುಮುಟಾ – ಶ್ರೀಮತಿ. ಶಾರದ ಮೋಹನ್ ಶೆಟ್ಟಿ
ಯಲ್ಲಾಪುರ – – ಅರೈಬೈಲು ಶಿವಾರಾಂ ಹೆಬ್ಬಾರ್
ಕಾರವಾರ – ಸತೀಶ್ ಕೃಷ್ಣ ಸೈಲ್
ಶಿರಸಿ – ಭೀಮಣ್ಣ ನಾಯ್ಕ್

ದಕ್ಷಿಣ ಕನ್ನಡ

ಮಂಗಳೂರು ಉತ್ತರ – ಬಿ.ಎ.ಮೊಯಿಯುದ್ದೀನ್ ಬಾವಾ
ಮಂಗಳೂರು ದಕ್ಷಿಣ – ಜಿ.ಆರ್.ಲೋಬೋ
ಮಂಗಳೂರು – ಯು.ಟಿ.ಖಾದರ್
ಪುತ್ತೂರು – ಶ್ರೀಮತಿ. ಶಕುಂತಲಾ ಟಿ. ಶೆಟ್ಟಿ
ಬೆಳ್ತಂಗಡಿ – ಕೆ. ವಸಂತ ಬಂಗೇರಾ
ಮೂಡುಬಿದಿರೆ – ಕೆ. ಅಭಯ್ ಚಂದ್ರ ಜೈನ್
ಬಂಟ್ವಾಳ – ಬಿ.ರಮಾನಾಥ್ ರೈ
ಸುಳ್ಯ(ಎಸ್.ಸಿ) – ಡಾ.ಬಿ ರಘು

ಉಡುಪಿ

ಉಡುಪಿ – ಪ್ರಮೋದ್ ಮಧ್ವರಾಜ್
ಕಾಪು – ವಿನಯ್ ಕುಮಾರ್ ಸೊರಕೆ
ಬೈಂದೂರು – ಕೆ.ಗೋಪಾಲ್ ಪೂಜಾರಿ
ಕುಂದಾಪುರ – ರಾಕೇಶ್ ಮಲ್ಲಿ
ಕಾರ್ಕಳ – ಹೆಚ್.ಗೋಪಾಲ್ ಭಂಡಾರಿ