Home Local ರೂಪಾಲಿ ನಾಯ್ಕ ರ ಪ್ರಚಾರ ಭರಾಟೆಗೆ ಅನಂತ್ ಕುಮಾರ ಹೆಗಡೆ ಸಾತ್! ಹೆಚ್ಚಿತು ಕಾರ್ಯಕರ್ತರ ಉತ್ಸಾಹ.

ರೂಪಾಲಿ ನಾಯ್ಕ ರ ಪ್ರಚಾರ ಭರಾಟೆಗೆ ಅನಂತ್ ಕುಮಾರ ಹೆಗಡೆ ಸಾತ್! ಹೆಚ್ಚಿತು ಕಾರ್ಯಕರ್ತರ ಉತ್ಸಾಹ.

SHARE

ಕಾರವಾರ:ಕಾರವಾರ ಅಂಕೋಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭಾಗವಹಿಸಿದ್ದು ಹೆಚ್ಚಿನ ಉತ್ಸಾಹ ನೀಡಿತ್ತು.

ಉಳಗಾದಲ್ಲಿ ಚುನಾವಣಾ ಪ್ರಚಾರಕ್ಕೆ,ರೂಪಾಲಿ ನಾಯ್ಕ ಅವರ ಜೊತೆ ಶ್ರೀ ಅನಂತ ಕುಮಾರ್ ಹೆಗಡೆಯವರ ಸಾಥ್ ಕಾರ್ಯಕರ್ತರಲ್ಲಿ ಅತೀವ ಉತ್ಸಾಹ ಹೆಚ್ಚಿಸಿದೆ ಎಂದು ವರದಿಯಾಗಿದೆ. ಕಾರವಾರದ ಉಳಗಾದಲ್ಲಿ ಪ್ರಚಾರ ಕೈಗೊಂಡಿರುವ ಅಂಕೋಲಾ-ಕಾರವಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀಮತಿ ರೂಪಾಲಿ ನಾಯ್ಕ ಜೊತೆಯಲ್ಲಿ ಕೇಂದ್ರ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರೂ ತೆರಳಿದ್ದು.ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿದೆ. ಕೇಂದ್ರ ಸಚಿವರ ಉಪಸ್ಥಿತಿ ಇರುವುದರಿಂದ ಜನರಿಂದ ಅಭೂತಪೂರ್ವ ಸ್ವಾಗತ ದೊರೆತಿದೆ.

ಕಾರವಾರದ ಹಳಗಾದಲ್ಲಿ ಪ್ರಚಾರ ಕೈಗೊಂಡಿರುವ ಅಂಕೋಲಾ-ಕಾರವಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀಮತಿ ರೂಪಾಲಿ ನಾಯ್ಕ ಜೊತೆಯಲ್ಲಿ ಕೇಂದ್ರ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರೂ ತೆರಳಿದ್ದು.ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿದೆ.

ಗೆಲುವಿನ ನಗೆಗಾಗಿ ರೂಪಾಲಿ ನಾಯ್ಕ ಭರದ ಪ್ರಚಾರ ನಡೆಸುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.