Home Local ಪಿ.ಕೆ ಹೆಗಡೆ ಹರಿಕೇರಿಯವರಿಗೆ ಛಾಯಾ ಸಾಧಕ ಗೌರವ

ಪಿ.ಕೆ ಹೆಗಡೆ ಹರಿಕೇರಿಯವರಿಗೆ ಛಾಯಾ ಸಾಧಕ ಗೌರವ

SHARE

ನಮ್ಮ ಭಾಗದ ಹೆಸರಾಂತ ಛಾಯಾಗ್ರಾಹಕರು ಮತ್ತು ಮದ್ದಳೆ ವಾದಕರು ಆದ ಶ್ರೀ ಪಿ.ಕೆ.ಹೆಗಡೆ ಹರಿಕೇರಿ ಇವರಿಗೆ ಕರ್ನಾಟಕ ಛಾಯಾಗ್ರಾಹಕ ಸಂಘ(ರಿ) ವತಿಯಿಂದ “ಛಾಯಾ ಸಾಧಕ”ಪ್ರಶಸ್ತಿ ಯನ್ನು ಮೈಸೂರು ಮಹಾರಾಜರು ನೀಡಿ ಗೌರವಿದರು.