Home Photo news ಶ್ರೀ ವಿಷ್ಣುಮೂರ್ತಿ ದೇವರ 5 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಅಲಂಕಾರ ಸೇವೆ

ಶ್ರೀ ವಿಷ್ಣುಮೂರ್ತಿ ದೇವರ 5 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಅಲಂಕಾರ ಸೇವೆ

SHARE

ಹೊನ್ನಾವರ ತಾಲೂಕಿನ ಮೂಡ್ಕಣಿ ಸಮೀಪದ ತುಂಬೊಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ವಿಷ್ಣುಮೂರ್ತಿ ದೇವರ 5 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಅಲಂಕಾರ ಸೇವೆ ನೆರವೇರಿತು.
ಚಿತ್ರ :- ಎಮ್ ಎಸ್ ಶೋಭಿತ್ ಮೂಡ್ಕಣಿ