Home Local ಪಕ್ಷೇತರ ಅಭ್ಯರ್ಥಿಯಾಗಿ ಯಶೋಧರಾ ನಾಯ್ಕ ಚುನಾವಣಾ ಕಣಕ್ಕೆ: ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ

ಪಕ್ಷೇತರ ಅಭ್ಯರ್ಥಿಯಾಗಿ ಯಶೋಧರಾ ನಾಯ್ಕ ಚುನಾವಣಾ ಕಣಕ್ಕೆ: ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ

SHARE

​ಹೊನ್ನಾವರ :ತಾಲೂಕಿನ ಸಾಗರ ರೆಸಿಡೆನ್ಸಿಯಲ್ಲಿ ಬಿ ಜೆ ಪಿ ಮುಖಂಡ ಶ್ರೀ ಯಶೋಧರ ನಾಯ್ಕ ಮಾಧ್ಯಮಘೋಷ್ಟಿ ನಡೆಸಿದರು.

ಬಿಜೆಪಿ ಗೆ ಈಗಾಗಲೇ ರಾಜಿನಾಮೆ ನೀಡಿದ್ದು ಯಶೋಧರ ನಾಯ್ಕ ಟ್ರಷ್ಟ ನ ೪೦ ಸಾವಿರ ಸದಸ್ಯರ ಆಶಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದರು.

ತನ್ನ ಟ್ರಸ್ಟ ಸದಸ್ಯರು ಹಾಗೂ ಅಪಾರ ಅಭಿಮಾನಿಗಳೊಂದಿಗೆ ಮಂಗಳವಾರ ೨೪ ರಂದು ಕುಮಟಾದಲ್ಲಿ ನಾಮಪತ್ರ ಸಲ್ಲಿಕೆ​ ಮಾಡಲಿದ್ದಾರೆ ಎಂದು ವರದಿಯಾಗಿದೆ.