Home Local ರೂಪಾಲಿ ನಾಯ್ಕ ಗೆ ಜನ ಬಲ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ

ರೂಪಾಲಿ ನಾಯ್ಕ ಗೆ ಜನ ಬಲ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ

SHARE

ಕಾರವಾರ: ಕಾರವಾರ,ಅಂಕೊಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ನಾಮಪತ್ರ‌ ಸಲ್ಲಿಸಿದರು.

ಈ ಹಿನ್ನೆಲೆಯಲ್ಲಿ ಕಾರವಾರದ ಮಾಲಾದೇವಿ ಮೈದಾನದಿಂದ ಹೊರಟ ರೂಪಾಲಿಯ ಸೈನ್ಯದ ಪಡೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ತಮ್ಮ ನಾಯಕಿಗಾಗಿ ಬೆಂಬಲ ವ್ಯಕ್ತ ಪಡಿಸಿದ್ದಾರೆ.

ವಕೀಲರು ಹಾಗೂ ಬಿಜೆಪಿ ಮುಖಂಡರು ನಾಗರಾಜ ನಾಯ್ಕ , ಗಣಪತಿ ಉಳ್ವೆಕರ ಹಾಗೂ ಕಾರವಾರದ ಮಂಡಲದ ಅಧ್ಯಕ್ಷರು ಉಪಸ್ಥಿತಿಯಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ನಾಮಪತ್ರ ಸಲ್ಲಿಸಿದರು.