Home Local ಕುಮಟಾ ತಾಲೂಕಿನ ಹೆಗಡೆ ಭಾಗದಲ್ಲಿ ಪ್ರಚಾರ ನಡೆಸಿದ ಶ್ರೀಮತಿ ಶಾರದಾ ಶೆಟ್ಟಿ.

ಕುಮಟಾ ತಾಲೂಕಿನ ಹೆಗಡೆ ಭಾಗದಲ್ಲಿ ಪ್ರಚಾರ ನಡೆಸಿದ ಶ್ರೀಮತಿ ಶಾರದಾ ಶೆಟ್ಟಿ.

SHARE

ಕುಮಟಾ:ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಇಂದು ಬೊಬ್ರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ನಂತರದಲ್ಲಿ ಹೆಗಡೆ ಮೇಲೀನಕೇರಿ ಹಾಗೂ ಸೊನಗಾರಕೇರಿಯಲ್ಲಿ ಜನರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರ ಜನಪರ ಯೋಜನೆಗಳನ್ನು ರೂಪಿಸಿದೆ. ಜನರ ಹಿತ ಕಾಪಾಡಲು ಕಾಂಗ್ರೆಸ್ ಸರಕಾರ ಬೆಂಬಲಿಸಿ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ವಿ ಎಲ್ ನಾಯ್ಕ, ರವಿಕುಮಾರ್ ಮೋಹನ್ ಶೆಟ್ಟಿ, ತಾರಾ ಗೌಡ, ಸುರೇಖಾ ವಾರೇಕರ,ಮದೂಸೂದನ್ ಶೇಟ್, ರಾಘವೇಂದ್ರ ಪಟಗಾರ, ಶ್ರೀಕಾಂತ ಪಟಗಾರ, ಲಕ್ಷ್ಮೀ ಮಡಿವಾಳ, ಬಿ ಜಿ ಶಾನಭಾಗ, ಶಾರದಾ ಹೆಗಡೆ ಹಾಗೂ ನಾಗವೇಣಿ ಮುಕ್ರಿ ಉಪಸ್ಥಿತರಿದ್ದರು.