Home Photo news ಜಿಲ್ಲಾಪಂಚಾಯತ ಸದಸ್ಯ ಗಜುಪೈ ಅವರಿಂದ ಬಿಜೆಪಿ ಪರ ಭರದ ಪ್ರಚಾರ

ಜಿಲ್ಲಾಪಂಚಾಯತ ಸದಸ್ಯ ಗಜುಪೈ ಅವರಿಂದ ಬಿಜೆಪಿ ಪರ ಭರದ ಪ್ರಚಾರ

SHARE

ಕುಮಟಾ ತಾಲೂಕಾ ಮೂರೂರು ಜಿಲ್ಲಾ ಪಂಚಾಯತ ಸದಸ್ಯರಾದ ಗಜು ಪೈ ಅವರಿಂದ ಕ್ಷೇತ್ರ ವ್ಯಾಪಿ ಭರದ ಪ್ರಚಾರ ಆರಂಭವಾಗಿದ್ದು ತನ್ನ ವ್ಯಾಪ್ತಿ ಯ ಪ್ರದೇಶದಲ್ಲಿ ಬಿಜೆಪಿಗೆ ನಿರ್ಣಾಯಕ ಮತ ತಂದು ಕೊಡಲು ತನ್ನ ಪಡೆಯೊಂದಿಗೆ ನಿರಂತರವಾಗಿ ಶ್ರಮಿಸುತಿದ್ದಾರೆ.
ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ನಿಕಟವರ್ತಿಯಾಗಿರುವ ಇವರು ತಮ್ಮ ಸಜ್ಜನಿಕೆಯಿಂದ ಜನಮನ ಸೆಳೆಯುತ್ತಿದ್ದಾರೆ.