Home Local ಕಾಂಗ್ರೆಸ್ ಚುನಾವಣಾ ಪ್ರಚಾರ ಬಿರುಸು; ಇಂದು ಹಲವೆಡೆ ಪ್ರಚಾರ ನಡೆಸಿದ ಶಾರದಾ ಮೋಹನ‌ ಶೆಟ್ಟಿ

ಕಾಂಗ್ರೆಸ್ ಚುನಾವಣಾ ಪ್ರಚಾರ ಬಿರುಸು; ಇಂದು ಹಲವೆಡೆ ಪ್ರಚಾರ ನಡೆಸಿದ ಶಾರದಾ ಮೋಹನ‌ ಶೆಟ್ಟಿ

SHARE

ಕುಮಟಾ: ಚುನಾವಣಾ ಕಾವು ಬಿರುಸಾಗುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಾರದಾ ಶೆಟ್ಟಿ ತಮ್ಮ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಇಂದು ಎಲ್ಲೆಲ್ಲಿ ಪ್ರಚಾರ?
ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಹೊನ್ನಾವರ ತಾಲ್ಲೂಕಿನ ಮುಗ್ವಾ ಪಂಚಾಯತಿಯ ತನ್ಮಡಗಿಯಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿದರು.

ಉಪಸ್ಥಿತಿ: ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷರು ಶ್ರೀಮತಿ ತಾರಾ ಗೌಡ, ತಾಲೂಕು ಕಾಂಗ್ರೆಸ್ ಮಹಿಳಾ ಅಧ್ಯಕ್ಷರು ಶ್ರೀಮತಿ ಸುರೇಖಾ ವಾರೇಕರ್, ಕುಮಟಾ ಪುರಸಭಾ ಅಧ್ಯಕ್ಷರು ಶ್ರೀ ಮಧುಸೂದನ್ ಶೇಟ್, ಕೃಷ್ಣಾ ಅಂಬಿಗ, ಗಣೇಶ್ ನಾಯ್ಕ, ಆಯ್.ವಿ.ನಾಯ್ಕ ಮುಂತಾದವರು.

ಕುಮಟಾ/ಹೊನ್ನಾವರ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಗೋಕರ್ಣ ಪಂಚಾಯತ್ ವ್ಯಾಪ್ತಿಯ ಮೂಡಂಗಿ ಮತ್ತು ಅಶೋಕಿಯಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಉಪಸ್ಥಿತಿ: ತಾರಾ ಗೌಡ, ಸುರೇಖಾ ವಾರೀಕರ್, ಸುಮಿತ್ರಾ ಗೌಡ, ಶಾರದಾ ಮೂಡಂಗಿ, ಪುಷ್ಪಾ ತದಡಿ, ಸಂತೋಷ ರೇಡಕರ್ ವೆಂಕಟ್ ಗೌಡ ಮುಂತಾದವರು