Home Local ದಿನಕರ ಶೆಟ್ಟಿಯವರ ಪರ ಅಬ್ಬರದ ಪ್ರಚಾರಕ್ಕಿಳಿದ ವಿನಾಯಕ ನಾಯ್ಕ

ದಿನಕರ ಶೆಟ್ಟಿಯವರ ಪರ ಅಬ್ಬರದ ಪ್ರಚಾರಕ್ಕಿಳಿದ ವಿನಾಯಕ ನಾಯ್ಕ

SHARE

ಕುಮಟಾ :ಅಳಕೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತ ಬರುವಹಾಗೆ ಮಾಡಿ ದಿನಕರ ಶೆಟ್ಟಿಯವರು ಜಯಭೇರಿ ಮೊಳಗಿಸುವಂತೆ ಮಾಡುತ್ತೇವೆ ಎಂಬ ಛಲದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಅಳಕೋಡ ಗ್ರಾಮ ಪಂಚಾಯತ್ ಸದಸ್ಯ ವಿನಾಯಕ ನಾಯ್ಕ ದಿನಕರ ಶೆಟ್ಟಿಯವರನ್ನು ಪ್ರೀತಿಸುವವ ನಮ್ಮ ಸಮಾಜದಲ್ಲಿ ಅನೇಕರಿದ್ದಾರೆ ಅವರು ಶಾಸಕರಾಗಿದ್ದ ವೇಳೆಯಲ್ಲಿ ಸಮಾಜದ ಎಲ್ಲ ವರ್ಗದವರನ್ನೂ ಸಮಾನವಾಗಿ ನಡೆಸಿಕೊಂಡಿದ್ದಾರೆ.ಜನಸಾಮಾನ್ಯರ ಕೈಗೆ ಸಿಗುವ ಏಕೈಕ ನಾಯಕ ದಿನಕರ ಶೆಟ್ಟಿ ಅವರನ್ನು ನಮ್ಮ ಭಾಗದ ಮತದಾರರು ಬೆಂಬಲಿಸುತ್ತಾರೆ ಎನ್ನುವ ಇವರು
ಸ್ಥಳೀಯ ದುರ್ಗಾದೇವಿ ಯುವಕ ಸಂಘದ ಸದಸ್ಯರು
ಮಾಜಿ ಉಪಾಧ್ಯಕ್ಷರೂ ಆಗಿದ್ದಾರೆ.