Home Local ಕುಮಟಾ ಹೊನ್ನಾವರ ಕ್ಷೇತ್ರದ ಮತದಾರರ ಮನ ಒಲಿಸುವ ಪ್ರಯತ್ನದಲ್ಲಿದ್ದಾರೆ ಶಾರದಾ ಮೋಹನ ಶೆಟ್ಟಿ.

ಕುಮಟಾ ಹೊನ್ನಾವರ ಕ್ಷೇತ್ರದ ಮತದಾರರ ಮನ ಒಲಿಸುವ ಪ್ರಯತ್ನದಲ್ಲಿದ್ದಾರೆ ಶಾರದಾ ಮೋಹನ ಶೆಟ್ಟಿ.

SHARE

ಕುಮಟಾ : ಚುನಾವಣಾ ಸಮಯ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಮೋಹನ ಶೆಟ್ಟಿ ಪ್ರಚಾರ ಕಾರ್ಯ ಚುರುಕಾಗಿಸಿದ್ದಾರೆ.ಮತದಾರರವಮನ ಓಲೈಕೆಗೆ ಮುಂದಾಗಿದ್ದಾರೆ.

ಇಂದು ವಿವಿಧೆಡೆ ಪ್ರಚಾರ ಕಾರ್ಯ ನಡೆಸಿದ ಅವರು ಮತ ಬೇಟೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಕುಮಟಾ ವತಿಯಿಂದ ಚಂದಾವರ ವ್ಯಾಪ್ತೀಯ ಮುಸ್ಲಿಂ ಕೇರಿ, ಮಲ್ಲಾಪುರ, ಕಣಕ ಹಾಗೂ ತಲಗೇರಿಯಲ್ಲಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಬಿರುಸಿನ ಪ್ರಚಾರ ಕೈಗೊಂಡರು.

ಅದೇ ರೀತಿ ಕಲ್ಲಬ್ಬೆ ವ್ಯಾಪ್ತಿಯ ಹುಗ್ಗನಮನೆ,ಮಂಜುಮನೆ ಹಾಗೂ ಕರ್ಕಿಮಕ್ಕಿಯಲ್ಲಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಬಿರುಸಿನ ಪ್ರಚಾರ ಕೈಗೊಂಡರು.